ಪ್ರಯೋಗದ ಮೂಲಕ ಕಲಿಕೆ | ವಸ್ತುಗಳೇಕೆ ತೇಲುತ್ತವೆ ಅಥವಾ ಮುಳುಗುತ್ತವೆ?

ಉಮಾಶಂಕ‌ರ್, . (2021) ಪ್ರಯೋಗದ ಮೂಲಕ ಕಲಿಕೆ | ವಸ್ತುಗಳೇಕೆ ತೇಲುತ್ತವೆ ಅಥವಾ ಮುಳುಗುತ್ತವೆ? Learning Curve (2). pp. 120-122. ISSN 2582-1644

[img] Text
Download (2MB)

Abstract

ನಮ್ಮ ದೈನಂದಿನ ಜೀವನದಲ್ಲಿ ನಾವು ಕೆಲವು ವಸ್ತುಗಳು ನೀರಿನಲ್ಲಿ ಮುಳುಗುವುದನ್ನು ಮತ್ತು ಕೆಲವು ವಸ್ತುಗಳು ತೇಲುವುದನ್ನು ನೋಡುತ್ತೇವೆ. ಇದರಿಂದ ನಮ್ಮ ಮನಸ್ಸಿಗೆ ಬರುವ ಸಹಜ - ಭಾವನೆಯೆಂದರೆ ಒಂದು ಕಲ್ಲು ಭಾರದ ವಸ್ತುವಾಗಿರುವುದರಿಂದ ಮುಳುಗುತ್ತದೆ, ಪ್ಲಾಸ್ಟಿಕ್ ಅಥವಾ ಕಾಗದ ಹಗುರವಾಗಿರುವುದರಿಂದ ತೇಲುತ್ತದೆ.

Item Type: Article
Authors: ಉಮಾಶಂಕ‌ರ್, .
Document Language:
Language
Kannada
Uncontrolled Keywords: Science, Experiments, Learning through experiments
Subjects: Natural Sciences
Divisions: Azim Premji University > University Publications > Learning Curve
Full Text Status: Public
URI: http://publications.azimpremjiuniversity.edu.in/id/eprint/3540
Publisher URL:

Actions (login required)

View Item View Item