ಪ್ರಯೋಗದ ಮೂಲಕ ಕಲಿಕೆ | ವಸ್ತುಗಳೇಕೆ ತೇಲುತ್ತವೆ ಅಥವಾ ಮುಳುಗುತ್ತವೆ?
ಉಮಾಶಂಕರ್, . (2021) ಪ್ರಯೋಗದ ಮೂಲಕ ಕಲಿಕೆ | ವಸ್ತುಗಳೇಕೆ ತೇಲುತ್ತವೆ ಅಥವಾ ಮುಳುಗುತ್ತವೆ? Learning Curve (2). pp. 120-122. ISSN 2582-1644
|
Text
Download (2MB) |
Abstract
ನಮ್ಮ ದೈನಂದಿನ ಜೀವನದಲ್ಲಿ ನಾವು ಕೆಲವು ವಸ್ತುಗಳು ನೀರಿನಲ್ಲಿ ಮುಳುಗುವುದನ್ನು ಮತ್ತು ಕೆಲವು ವಸ್ತುಗಳು ತೇಲುವುದನ್ನು ನೋಡುತ್ತೇವೆ. ಇದರಿಂದ ನಮ್ಮ ಮನಸ್ಸಿಗೆ ಬರುವ ಸಹಜ - ಭಾವನೆಯೆಂದರೆ ಒಂದು ಕಲ್ಲು ಭಾರದ ವಸ್ತುವಾಗಿರುವುದರಿಂದ ಮುಳುಗುತ್ತದೆ, ಪ್ಲಾಸ್ಟಿಕ್ ಅಥವಾ ಕಾಗದ ಹಗುರವಾಗಿರುವುದರಿಂದ ತೇಲುತ್ತದೆ.
| Item Type: | Article |
|---|---|
| Authors: | ಉಮಾಶಂಕರ್, . |
| Document Language: | Language Kannada |
| Uncontrolled Keywords: | Science, Experiments, Learning through experiments |
| Subjects: | Natural Sciences |
| Divisions: | Azim Premji University - Bengaluru > University Publications > old Learning Curve for School Teachers |
| Full Text Status: | Public |
| URI: | http://publications.azimpremjiuniversity.edu.in/id/eprint/3540 |
| Publisher URL: |
Actions (login required)
![]() |
View Item |

