ಆಕಾರ, ಗಾತ್ರ, ಸಂಖ್ಯೆ ಮತ್ತು ವೆಚ್ಚ ಸಿಹಿ ಮಾರಾಟಗಾರನ ತಂತ್ರ ಗಣಿತದ ಮೂಲಕ ವ್ಯಾಪಾರದ ವಿಶ್ಲೇಷಣೆ
UNSPECIFIED (2012) ಆಕಾರ, ಗಾತ್ರ, ಸಂಖ್ಯೆ ಮತ್ತು ವೆಚ್ಚ ಸಿಹಿ ಮಾರಾಟಗಾರನ ತಂತ್ರ ಗಣಿತದ ಮೂಲಕ ವ್ಯಾಪಾರದ ವಿಶ್ಲೇಷಣೆ. At Right Angles. ISSN 2582-1873
Text
- Published Version
Download (360kB) |
Abstract
ಎರಡು ಬಟ್ಟಲು ಗುಲಾಬ್ ಜಾಮೂನಿನಲ್ಲಿ ಎಷ್ಟು ಗಣಿತವಿರಬಹುದು? ಪೃಥ್ವಿಜಿತ್ ದೇ ಅವರು ಮಾದರಿ ರೂಪಿಸುವುದು, ಅಂದಾಜಿಸುವುದು, ಮತ್ತು ಲೆಕ್ಕಮಾಡುವ ಮೂಲಕ, ಎರಡು ಸಿಹಿ ಉತ್ಪನ್ನಗಳಲ್ಲಿ ಯಾವುದು ಮಾರಾಟಗಾರನಿಗೆ ಹೆಚ್ಚಿನ ಲಾಭವನ್ನು ಕೊಡುತ್ತದೆ ಎಂಬ ವಿಚಾರದ ಮೇಲೆ ಒಂದು ಒಪ್ಪುವಂತಹ ವಾದವನ್ನು ಮಂಡಿಸುತ್ತಾರೆ.
Item Type: | Articles in APF Magazines | ||||||
---|---|---|---|---|---|---|---|
Editors: |
|
||||||
Document Language: |
|
||||||
Uncontrolled Keywords: | Mathematics, Calculation | ||||||
Subjects: | Natural Sciences > Mathematics | ||||||
Divisions: | Azim Premji University > University Publications > At Right Angles | ||||||
Full Text Status: | Public | ||||||
URI: | http://publications.azimpremjiuniversity.edu.in/id/eprint/3463 | ||||||
Publisher URL: |
Actions (login required)
View Item |
Altmetric