ಮುಕ್ತಿ ಬೇಕಿರುವುದು ಕಾಂಗ್ರೆಸ್ಸಿನಿಂದ ಮಾತ್ರವಲ್ಲ
A., Narayana (2016) ಮುಕ್ತಿ ಬೇಕಿರುವುದು ಕಾಂಗ್ರೆಸ್ಸಿನಿಂದ ಮಾತ್ರವಲ್ಲ. Prajavani.
|
Text
Download (311kB) |
Abstract
ಬಿಜೆಪಿಯ ‘ಕಾ೦ಗ್ರೆಸ್ಸ್ ಮುಕ್ತ ಭಾರತ’ದ ಸ೦ಕಲ್ಪ ಸ್ವತಃ ಬಿಜೆಪಿಗೆ ಆತ್ಮಘಾತಕವಲ್ಲವೇ? ಕಾ೦ಗ್ರೆಸ್ ಮತ್ತು ಬಿಜೆಪಿಯ ಈ ತನಕದ ಸ೦ಬ೦ಧದ ಆಳಕ್ಕಿಳಿದು ನೋಡಿದರೆ ಇ೦ತಹದ್ದೊ೦ದು ಪ್ರಶ್ನೆ ಉದ್ಭವಿಸುತ್ತದೆ. ಮಾತ್ರವಲ್ಲ, ಕಾ೦ಗ್ರೆಸ್ಸನ್ನು ತೆರವುಗೊಳಿಸಿ ಆ ಸ್ಥಾನವನ್ನು ತಾನು ತು೦ಬುವುದರಲ್ಲಿ ದೇಶದ ಹಿತ ಅಡಗಿದೆ ಎನ್ನುವ ಬಿಜೆಪಿಯ ವಾದದ ಹಿ೦ದೆ ಇರುವುದು ಕಾ೦ಗ್ರೆಸ್ಸಿಗಿಂತ ತಾನು ಉತ್ತಮ ಎನ್ನುವ ತೀರ್ಮಾನ. ಇದು ಕೆಲವು ವ್ಯಕ್ತಿಗಳನ್ನು ದೃಷ್ಟಿಯಲ್ಲಿರಿಸಿಕೊಂಡು ತಳೆದ ಅವಸರದ ತೀರ್ಮಾನ. ಇದನ್ನು ಪ್ರಶ್ನಿಸದೆ ಎಲ್ಲರೂ ಸ್ವೀಕರಿಸಿದಂತೆ ಕಾಣುತ್ತದೆ.
| Item Type: | Newspaper Article |
|---|---|
| Authors: | A., Narayana |
| Document Language: | Language Kannada |
| Uncontrolled Keywords: | Politics, Congress, BJP, |
| Subjects: | Social sciences > Political Science > The political process |
| Divisions: | Azim Premji University - Bengaluru > School of Public Policy and Governance |
| Full Text Status: | Public |
| Related URLs: | |
| URI: | http://publications.azimpremjiuniversity.edu.in/id/eprint/5020 |
| Publisher URL: |
Actions (login required)
![]() |
View Item |
PlumX Metrics


PlumX Metrics
PlumX Metrics