ಸ್ವಾತಂತ್ರ್ಯ ಸಂಭ್ರಮ ಮತ್ತು ಸೂತಕದ ನೆರಳು
A., Narayana (2016) ಸ್ವಾತಂತ್ರ್ಯ ಸಂಭ್ರಮ ಮತ್ತು ಸೂತಕದ ನೆರಳು. Prajavani.
|
Text
Download (282kB) |
Abstract
ಸ್ವಾತಂತ್ರ್ಯ ಈ ದೇಶದ ಸಾಮಾನ್ಯ ಮನುಷ್ಯನಿಗೆ ನೀಡಿದ ಸ್ವಾತಂತ್ರ್ಯವನ್ನು ಬಳಸಿಕೊಂಡು 70ನೇ ಸ್ವಾತಂತ್ರ್ಯದ ಆಚರಣೆಯ ಇಂದಿನ ದಿನ ಸಾಮಾನ್ಯ ಮನುಷ್ಯನ ಭಾಷೆಯಲ್ಲಿ ಒಂದು ಪ್ರಶ್ನೆ ಕೇಳಬೇಕು. ಈ ಪ್ರಶ್ನೆ ಈ ದೇಶದ ಅಷ್ಟೂ ರಾಜ್ಯಗಳ ಮುಖ್ಯಮಂತ್ರಿಗಳಿಗೆ, ಈ ಪ್ರಶ್ನೆ ಈ ದೇಶದ ಅಷ್ಟೂ ರಾಜ್ಯಗಳ ಗೃಹ ಮಂತ್ರಿಗಳಿಗೆ, ಈ ಪ್ರಶ್ನೆ ಈ ದೇಶದ ಸುಪ್ರೀಂ ಕೋರ್ಟು ಮತ್ತು ಎಲ್ಲಾ ಹೈಕೋರ್ಟುಗಳ ನ್ಯಾಯಮೂರ್ತಿಗಳಿಗೆ, ಈ ಪ್ರಶ್ನೆ ಕೇಂದ್ರ ಸರ್ಕಾರದ ಮತ್ತು ಅಷ್ಟೂ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿ ಮತ್ತು ಗೃಹ ಕಾರ್ಯದರ್ಶಿಗಳಿಗೆ ಮತ್ತು ಕೊನೆಯದಾಗಿ ಈ ಪ್ರಶ್ನೆ ಕೇಂದ್ರ ಗೃಹ ಸಚಿವರಿಗೆ ಮತ್ತು ಈ ದೇಶದ ಪ್ರಧಾನ ಮ೦ತ್ರಿಗಳಿಗೆ. ವಿಷಯ ಸಾಂವಿಧಾನಿಕವಾಗಿ ರಾಜ್ಯ ಸರ್ಕಾರ ಮತ್ತು ನ್ಯಾಯಾಂಗಕ್ಕೆ ಸಂಬಂಧಿಸಿದ್ದು ಎನ್ನುವ ಕಾರಣಕ್ಕೆ ಪ್ರಧಾನ ಮಂತ್ರಿಗಳನ್ನು ಪಟ್ಟಿಯ ಕೊನೆಯಲ್ಲಿ ಹೆಸರಿಸಿದ್ದು.
| Item Type: | Newspaper Article |
|---|---|
| Authors: | A., Narayana |
| Document Language: | Language Kannada |
| Uncontrolled Keywords: | Independence, Celebration, Shadow, |
| Subjects: | Social sciences > Social problems & services > Other social problems and services |
| Divisions: | Azim Premji University - Bengaluru > School of Public Policy and Governance |
| Full Text Status: | Public |
| Related URLs: | |
| URI: | http://publications.azimpremjiuniversity.edu.in/id/eprint/5016 |
| Publisher URL: |
Actions (login required)
![]() |
View Item |
PlumX Metrics


PlumX Metrics
PlumX Metrics