ಸೆಕ್ಸ್ ವಿಡಿಯೊ ಎಂಬ ಸಮ್ಮೋಹನಾಸ್ತ್ರ
A., Narayana (2016) ಸೆಕ್ಸ್ ವಿಡಿಯೊ ಎಂಬ ಸಮ್ಮೋಹನಾಸ್ತ್ರ. Prajavani.
|
Text
Download (262kB) |
Abstract
2008 ಮತ್ತು 2016ರ ನಡುವಣ ಕರ್ನಾಟಕದ ಚರಿತ್ರೆಯನ್ನು ಮುಂದಿನ ತಲೆಮಾರು ನೀಲಿ ಅಕ್ಷರಗಳಲ್ಲಿ ಬರೆದಿಡಬೇಕಾದ ಕಾಲ ಎಂದು ವರ್ಣಿಸಬಹುದು. ಕಳೆದ ಎಂಟು ವರ್ಷಗಳಲ್ಲಿ ರಾಜ್ಯ ಎಂಥೆಂಥ ಸೆಕ್ಸ್ ಹಗರಣಗಳಿಗೆಲ್ಲಾ ಸಾಕ್ಷಿಯಾಗಿಬಿಟ್ಟಿತು! ಒಂದು ಲೆಕ್ಕದಲ್ಲಿ ರಾಜಕಾರಣಿಗಳನ್ನು ಒಳಗೊಂಡ ಲೈಂಗಿಕ ಪ್ರಕರಣಗಳನ್ನೆಲ್ಲಾ ಹಗರಣ ಎಂಬ ದೊಡ್ಡ ಶಬ್ದ ಬಳಸಿ ವರ್ಣಿಸಬಾರದು. ಯಾಕೆಂದರೆ ಉಳಿದೆಲ್ಲಾ ವಿಷಯಗಳಲ್ಲಿ ಇರುವಂತೆ ಈ ಲೈಂಗಿಕ ಪ್ರಕರಣಗಳಿಗೂ ಹಲವು ಸ್ತರಗಳಿರುತ್ತವೆ. ಎಲ್ಲವನ್ನೂ ಹಗರಣ ಎಂದು ಕರೆದರೆ ಅದು ಚುನಾವಣೆಯ ಸಮಯದಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳ ಪಟ್ಟಿಯಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಧರಣಿ ಮಾಡಿದವರನ್ನೂ ಸೇರಿಸಿದ ಹಾಗಾಗುತ್ತದೆ. ಆದರೆ ಲೈಂಗಿಕ ಪ್ರಕರಣಗಳ ವಿಷಯದಲ್ಲಿ ನಮಗೆ ಅಂತಹ ವ್ಯವಧಾನ ಇರುವುದಿಲ್ಲ. ಸಮಚಿತ್ತ ಇರುವುದಿಲ್ಲ.
| Item Type: | Newspaper Article |
|---|---|
| Authors: | A., Narayana |
| Document Language: | Language Kannada |
| Uncontrolled Keywords: | Sex scandal, Video, Politicians |
| Subjects: | Social sciences > Social problems & services > Criminology > Criminal offenses > Political and related offenses |
| Divisions: | Azim Premji University - Bengaluru > School of Public Policy and Governance |
| Full Text Status: | Public |
| Related URLs: | |
| URI: | http://publications.azimpremjiuniversity.edu.in/id/eprint/5007 |
| Publisher URL: |
Actions (login required)
![]() |
View Item |

