ಹೈದರಾಬಾದ್ ಎನ್ಕೌಂಟರ್ | ಇದ್ಯಾವ ಸೀಮೆ ಹೀರೊಯಿಸಂ?
A., Narayana (2019) ಹೈದರಾಬಾದ್ ಎನ್ಕೌಂಟರ್ | ಇದ್ಯಾವ ಸೀಮೆ ಹೀರೊಯಿಸಂ? Prajavani.
|
Text
Download (407kB) |
Abstract
ಕೊಲೆ, ಅತ್ಯಾಚಾರ ಮುಂತಾದ ಅಪರಾಧಗಳನ್ನು ಮಾಡಿದ ವ್ಯಕ್ತಿಗಳನ್ನು ಸೌದಿ ಅರೇಬಿಯಾದಲ್ಲಿ ಸಾರ್ವಜನಿಕವಾಗಿ ತಲೆ ಕಡಿಯುತ್ತಾರೆ, ನೈಜೀರಿಯಾದಲ್ಲಿ ಕಲ್ಲೆಸೆದು ಕೊಲ್ಲುತ್ತಾರೆ, ಸುಡಾನ್ನಲ್ಲಿ ಸುಟ್ಟೇ ಬಿಡುತ್ತಾರೆ. ಆದುದರಿಂದ, ದೇಶದಾದ್ಯಂತ ಕುತೂಹಲ ಮತ್ತು ತೀವ್ರ ಆಕ್ರೋಶ ಸೃಷ್ಟಿಸಿದ ಅತ್ಯಾಚಾರ- ಹತ್ಯೆ ಪ್ರಕರಣವೊಂದರ ಆರೋಪಿಗಳನ್ನು ಮೊನ್ನೆ ಹೈದರಾಬಾದ್ ಪೊಲೀಸರು ಗುಂಡಿಟ್ಟು ಕೊಂದದ್ದು ಬಲು ದೊಡ್ಡ ಸಾಹಸ ಅಂತ ಭಾರತೀಯರು ಪೊಲೀಸರನ್ನು ಹಾಡಿ ಹೊಗಳಿದರು, ಆಪಾದಿತರ ಸಾವಿಗೆ ಸಂಭ್ರಮಿಸಿದರು.
| Item Type: | Newspaper Article |
|---|---|
| Authors: | A., Narayana |
| Document Language: | Language Kannada |
| Uncontrolled Keywords: | Rape case, Anuranana, |
| Subjects: | Social sciences > Law > Constitutional & administrative law > Structure, powers, functions of government > Police powers |
| Divisions: | Azim Premji University - Bengaluru > School of Public Policy and Governance |
| Full Text Status: | Public |
| Related URLs: | |
| URI: | http://publications.azimpremjiuniversity.edu.in/id/eprint/4941 |
| Publisher URL: |
Actions (login required)
![]() |
View Item |
PlumX Metrics


PlumX Metrics
PlumX Metrics