ಹೈಕಮಾಂಡ್ ಆಡಳಿತವೆಂದರೆ...
A., Narayana (2021) ಹೈಕಮಾಂಡ್ ಆಡಳಿತವೆಂದರೆ... Prajavani.
|
Text
Download (313kB) |
Abstract
ಹೊಸ ಮುಖ್ಯಮಂತ್ರಿಗೆ ಎಲ್ಲರೂ ಉಘೇಉಘೇ ಎನ್ನುತ್ತಿರುವ ಹೊತ್ತಿಗೆ ಕರ್ನಾಟಕದ ಜನ ತಿಳಿದುಕೊಳ್ಳಬೇಕಾದ ವಿಷಯ ಒಂದಿದೆ. ಅದೇನೆಂದರೆ, 32 ವರ್ಷಗಳ ಹಿಂದೆ ಆಗ ಮುಖ್ಯಮಂತ್ರಿಯಾಗಿದ್ದಜನತಾ ಪಕ್ಷದ ಎಸ್.ಆರ್.ಬೊಮ್ಮಾಯಿ ಅವರನ್ನು ಕಾಂಗ್ರೆಸ್ನ ದೆಹಲಿ ದರ್ಬಾರ್ ಪದಚ್ಯುತಗೊಳಿಸಿದ್ದು ಮತ್ತು ಬಸವರಾಜ ಬೊಮ್ಮಾಯಿ ‘ಎಂಬ ಹೆಸರಿನವರಾದ’ ಅವರ ಮಗನನ್ನು ಈಗಿನ ಬಿಜೆಪಿಯ ದೆಹಲಿ ದರ್ಬಾರ್ ಮುಖ್ಯಮಂತ್ರಿಯನ್ನಾಗಿ ಪ್ರತಿಷ್ಠಾಪಿಸಿದ್ದು ಒಂದೇ ಕತೆಯ ಎರಡು ಅಧ್ಯಾಯಗಳು.
| Item Type: | Newspaper Article |
|---|---|
| Authors: | A., Narayana |
| Document Language: | Language Kannada |
| Uncontrolled Keywords: | BJP, Basavaraj Bommai, Karnataka Politics, Chief Minister, |
| Subjects: | Social sciences > Political Science |
| Divisions: | Azim Premji University - Bengaluru > School of Public Policy and Governance |
| Full Text Status: | Public |
| Related URLs: | |
| URI: | http://publications.azimpremjiuniversity.edu.in/id/eprint/4923 |
| Publisher URL: |
Actions (login required)
![]() |
View Item |
PlumX Metrics


PlumX Metrics
PlumX Metrics