ಆಂಶಿಕ ವೈರಾಗ್ಯ, ಸಮಾಜದ ಸೋಗು
A., Narayana (2022) ಆಂಶಿಕ ವೈರಾಗ್ಯ, ಸಮಾಜದ ಸೋಗು. Prajavani.
|
Text
Download (516kB) |
Abstract
ಪ್ರಾತಿನಿಧಿಕ ಚಿತ್ರ ಧರ್ಮಗುರುಗಳು ಎಂದು ಕರೆಸಿಕೊಳ್ಳುವ ಗಂಡಸರಲ್ಲಿ ಕೆಲವರು ರಹಸ್ಯವಾಗಿ ಹೆಣ್ಣಿನ ಜತೆ ಇರಿಸಿಕೊಳ್ಳುವ ಅನಧಿಕೃತ ಸಂಬಂಧಗಳಲ್ಲಿ ಮೂರು ವಿಧಗಳಿವೆ. ಮೊದಲನೆಯದ್ದು, ಒಪ್ಪಿತ ಸಂಬಂಧ. ಇದು ಕಾನೂನಿನ ಪ್ರಕಾರ ತಪ್ಪೇನಲ್ಲ. ಆದರೆ ನೈತಿಕವಾಗಿ ತಪ್ಪು ಅಂತ ಕೆಲವರು ಭಾವಿಸುತ್ತಾರೆ. ಎರಡನೆಯದ್ದು, ಬಲವಂತವಾಗಿ ಇರಿಸಿಕೊಳ್ಳುವ ದೈಹಿಕ ಸಂಬಂಧ. ಇದು ಬಲಾತ್ಕಾರ, ಅತ್ಯಾಚಾರ, ವಂಚನೆ ಇತ್ಯಾದಿ ಯಾವುದೇ ಸ್ವರೂಪದಲ್ಲೂ ಇರಬಹುದು. ಹಾಗಾಗಿ ಇಂತಹ ಸಂಬಂಧಗಳು ನೈತಿಕವಾಗಿ ತಪ್ಪು ಮತ್ತು ಕಾನೂನಿನ ಪ್ರಕಾರ ಅಪರಾಧ. ಮೂರನೆಯದ್ದು, ಮಕ್ಕಳನ್ನು ಲೈಂಗಿಕವಾಗಿ ಪೀಡಿಸುವುದು. ಇದು ಅನೈತಿಕತೆಯ ಪರಾಕಾಷ್ಠೆ, ಕಾನೂನಿನ ದೃಷ್ಟಿಯಿಂದ ಹೀನಾತಿಹೀನ ಅಪರಾಧ. ಅಷ್ಟೇ ಅಲ್ಲ, ಅಪ್ಪಟ ವಿಕೃತಿ ಕೂಡಾ.
| Item Type: | Newspaper Article |
|---|---|
| Authors: | A., Narayana |
| Document Language: | Language Kannada |
| Uncontrolled Keywords: | Swamiji, Religious Minorities, |
| Subjects: | Religion |
| Divisions: | Azim Premji University - Bengaluru > School of Public Policy and Governance |
| Full Text Status: | Public |
| Related URLs: | |
| URI: | http://publications.azimpremjiuniversity.edu.in/id/eprint/4915 |
| Publisher URL: |
Actions (login required)
![]() |
View Item |
PlumX Metrics


PlumX Metrics
PlumX Metrics