ಒಂದು ಮಹಾನ್ ಉದ್ದೇಶಕ್ಕಾಗಿ ಕಾರ್ಯವೆಸಗುವುದು: ವಿಶೇಷ ಶಿಕ್ಷಕರೊಬ್ಬರ ಸಂದರ್ಶನ
ಪಿ. ಎಸ್., ವಿಜಯಶ್ರೀ (2020) ಒಂದು ಮಹಾನ್ ಉದ್ದೇಶಕ್ಕಾಗಿ ಕಾರ್ಯವೆಸಗುವುದು: ವಿಶೇಷ ಶಿಕ್ಷಕರೊಬ್ಬರ ಸಂದರ್ಶನ. Learning Curve (7). pp. 111-113. ISSN 2582-1644
|
Text
Download (1MB) |
Abstract
ಒಂದು ಶಾಲೆಯಲ್ಲಿ ವೈಕಲ್ಯಗಳಿರುವ ಮತ್ತು ವೈಕಲ್ಯಗಳಿರದ ಮಕ್ಕಳು ಜೊತೆಗೆ ಶಿಕ್ಷಣ ಪಡೆಯುತ್ತಿದ್ದರೆ, ನಮ್ಮ ವಿದ್ಯಾರ್ಥಿ ಸಮುದಾಯವು ಪರಸ್ಪರ ಗೌರವನೀಡಬೇಕೆನ್ನುವುದು ಹೇಗೆ ಕಲಿಯುತ್ತದೆ ಮತ್ತು ಅರ್ಥಮಾಡಿಕೊಳ್ಳುತ್ತದೆ! ಹೀಗೆ ಮಾಡುತ್ತಿರುವ ಒಂದು ಅಪೂರ್ವವಾದ ಶಾಲೆಯೆಂದರೆ, ಮಂಡ್ಯ ಜಿಲ್ಲೆಯ ಬೆಳಗೊಳ ತಾಲ್ಲೂಕಿನ ಪೇಪರ್ ಟೌನ್ ನಲ್ಲಿರುವ ಸರಕಾರೀ ಹಿರಿಯ ಪ್ರಾಥಮಿಕ ಶಾಲೆ.
| Item Type: | Article |
|---|---|
| Authors: | ಪಿ. ಎಸ್., ವಿಜಯಶ್ರೀ |
| Document Language: | Language Kannada |
| Uncontrolled Keywords: | Education, Teacher |
| Subjects: | Social sciences > Education |
| Divisions: | Azim Premji University - Bengaluru > University Publications > old Learning Curve for School Teachers |
| Full Text Status: | Public |
| URI: | http://publications.azimpremjiuniversity.edu.in/id/eprint/4024 |
| Publisher URL: |
Actions (login required)
![]() |
View Item |
PlumX Metrics


PlumX Metrics
PlumX Metrics