ಪಠ್ಯಪುಸ್ತಕಗಳ ಮೂಲಕ ಪೌರತ್ವದ ನಿರ್ಮಾಣ
ಹೆಗ್ಡೆ, ರೂಪಮಂಜರಿ (2021) ಪಠ್ಯಪುಸ್ತಕಗಳ ಮೂಲಕ ಪೌರತ್ವದ ನಿರ್ಮಾಣ. Learning Curve (1). pp. 19-25. ISSN 2582-1644
|
Text
Download (2MB) |
Abstract
ಪೌರನೀತಿ, ಪೌರತ್ವ, ಶಿಕ್ಷಣ ಅಥವಾ ಸಕ್ತಿಯ ನಾಗರಿಕತ್ವಕ್ಕಾಗಿ ಶಿಕ್ಷಣವೆಂದು ಜಗತ್ತಿನ ವಿವಿಧೆಡೆ ಕರೆಯಲ್ಪಡುವ ಪೌರತ್ವ ಶಿಕ್ಷಣವು, ಪ್ರಜಾಸತ್ತಾತ್ಮಕ ಸಮಾಜದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಕ್ಕಾಗಿ ಸಿದ್ಧಗೊಳಿಸಲು ಮುಖ್ಯವೆಂದು ಪರಿಗಣಿಸಲಾದ ನಿರ್ದಿಷ್ಟ ಜ್ಞಾನ ಕೌಶಲಗಳು ಹಾಗು ಮನೋಧರ್ಮವನ್ನು ವಿದ್ಯಾರ್ಥಿಗಳಲ್ಲಿ ಮೈಗೂಡಿಸುವ ಗುರಿಯನ್ನು ಹೊಂದಿರುತ್ತದೆ.
| Item Type: | Article |
|---|---|
| Authors: | ಹೆಗ್ಡೆ, ರೂಪಮಂಜರಿ |
| Document Language: | Language Kannada |
| Uncontrolled Keywords: | Citizenship, Textbooks, Education |
| Subjects: | Social sciences > Education |
| Divisions: | Azim Premji University - Bengaluru > University Publications > old Learning Curve for School Teachers |
| Full Text Status: | Public |
| URI: | http://publications.azimpremjiuniversity.edu.in/id/eprint/3551 |
| Publisher URL: |
Actions (login required)
![]() |
View Item |

