ರಿಷಿಕೇಶ್, ಬಿ.ಎಸ್.
(2021)
ಹೊಸ ಸಹಜತೆಯನ್ನು ಪ್ರಶ್ನಿಸುವುದು | ಅಂತರ್ಜಾಲ ಕಲಿಕೆ.
Learning Curve (3).
pp. 30-35.
ISSN 2582-1644
Abstract
ಕೋವಿಡ್ 19 ಸಾಂಕ್ರಾಮಿಕ ಬಾಧಿಸಿದ ನಂತರ ನಮ್ಮ ಸಾಮಾಜಿಕ ನಿಘಂಟಿಗೆ ಸೇರ್ಪಡೆಯಾದ ಹೊಸ ನುಡಿಗಟ್ಟು ಎಂದರೆ, "ಹೊಸ ಸಹಜತೆ' (New normal), ಅನೇಕ ವಿಷಯಗಳ ಗುಚ್ಛವನ್ನು ಉಲ್ಲೇಖಿಸಲು ಇದನ್ನು ಬಳಸಲಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ, ಮುಖ್ಯವಾಗಿ ಶಾಲೆಗಳ ವಿಚಾರದಲ್ಲಿ ಈ ಪದಗುಚ್ಛವನ್ನು ನಾವು ಪದೇಪದೇ ಕೇಳುತ್ತಿದ್ದೇವೆ. ಪ್ರಸ್ತುತ ಸನ್ನಿವೇಶದ ನಡೆಯುತ್ತಿರುವ ಶೈಕ್ಷಣಿಕ ಪ್ರಯತ್ನಗಳನ್ನು ಸಹಜ ಎಂದು ಪರಿಗಣಿಸಬಹುದೇ ಹಾಗು ಇದು ಹೊಸ ಸಹಜತೆ ಎನ್ನುವ ಪದ ಪಟ್ಟಿಗೆ ಅರ್ಹವೇ ಎಂಬುದನ್ನು ಪರಿಶೋಧಿಸಲು ಈ ಲೇಖನವು ಪ್ರಯತ್ನಿಸಲಿದೆ.
Actions (login required)
|
View Item |