ಇವತ್ತಿನ ನಾಯಕರು ಮಾರ್ಕಸ್ ಅರೀಲಿಯಸ್ ನ ಮೆಡಿಟೇಶನ್ಸ್ ಅನ್ನು ಯಾಕೆ ಓದಬೇಕು? ಏನಿದರ ಮಹತ್ವ?

Venkatesh, Sudheesh (2024) ಇವತ್ತಿನ ನಾಯಕರು ಮಾರ್ಕಸ್ ಅರೀಲಿಯಸ್ ನ ಮೆಡಿಟೇಶನ್ಸ್ ಅನ್ನು ಯಾಕೆ ಓದಬೇಕು? ಏನಿದರ ಮಹತ್ವ? Vijaya Karnataka.

[img] Text
Download (600kB)

Abstract

ಸು ಮಾರು 2 ಸಾವಿರ ವರ್ಷ ಗಳ ಹಿಂ ದೆ ಜೀ ವಿಸಿದ್ದ ಜಗತ್ತು ಕಂ ಡ ಮಹಾನ್ ದಾರ್ಶನಿಕ ದೊರೆ ಮಾರ್ಕಸ್ ಅರೀಲಿಯಸ್. ಆತ ಬರೆದ ಮೆಡಿಟೇಶನ್ಸ್ ಸ್ಟಾಯಿಕ್ ತತ್ವಶಾಸ್ತ್ರದ ಸಾರವನ್ನು ಹಿಡಿದಿಟ್ಟು ಕೊಂಡ ಗ್ರೀಕ್ ಭಾಷೆಯ ಕೃತಿ. ನಾಲ್ಕು ತತ್ವಗಳಾದ ಧೈರ್ಯ, ಶಿಸ್ತು, ನ್ಯಾಯ ಮತ್ತು ವಿವೇ ಕದ ಸಾರವನ್ನು ಈ ಕೃತಿ ಒಳಗೊಂಡಿದೆ. ಇದು ಸ್ಥೂಲವಾಗಿ ಆತ್ಮನಿಗ್ರಹವನ್ನು ಸೂ ಚಿಸುತ್ತದೆ. ಮತ್ತು ಇಂದಿನ ನಾಯಕರು ಕಡ್ಡಾಯವಾಗಿ ಓದಲೇ ಬೇಕಾದ ಕೃತಿ. ಇದರಲ್ಲಿ ಅಡಕವಾಗಿರುವ ಅಂಶಗಳೇನು? ಕೃತಿ ಮಹತ್ವವೇನು?

Item Type: Other
Authors: Venkatesh, Sudheesh
Document Language:
Language
Kannada
Subjects: Philosophy & psychology
Divisions: Foundation Publications
Full Text Status: Public
Related URLs:
URI: http://publications.azimpremjiuniversity.edu.in/id/eprint/5731
Publisher URL: https://vijaykarnataka.com/news/vk-special/why-eve...

Actions (login required)

View Item View Item