ಮುಕ್ತ ಮನಸ್ಸಿನಿಂದ ಪ್ರತಿಕ್ರಿಯೆ ಸ್ವೀಕರಿಸುವುದೇ ನಾಯಕತ್ವದ ಗುಣ; ನಿರ್ಮಾಣ ಆಗಬೇಕು ಪೂರಕ ವಾತಾವರಣ

Venkatesh, Sudheesh (2024) ಮುಕ್ತ ಮನಸ್ಸಿನಿಂದ ಪ್ರತಿಕ್ರಿಯೆ ಸ್ವೀಕರಿಸುವುದೇ ನಾಯಕತ್ವದ ಗುಣ; ನಿರ್ಮಾಣ ಆಗಬೇಕು ಪೂರಕ ವಾತಾವರಣ.

[img] Text
Download (650kB)

Abstract

`ಸುಲಭಾಃಪುರುಷಾ ರಾಜನ್ಸತತಂ ಪ್ರಿಯವಾದಿನಃ. ಅಪ್ರಿಯಸ್ಯ ಚ ಪಥ್ಯಸ್ಯ ವಕ್ತಾಶ್ರೋತಾಚ ದುರ್ಲಭಃ'' (ವಾಲ್ಮೀಕಿ ರಾಮಾಯಣ, ಅರಣ್ಯಕಾಂಡ), ಪ್ರಸ್ತುತ ಶ್ಲೋಕದಲ್ಲಿ ' ರಾಜನ ಅಥವಾ ಅಧಿಕಾರವನ್ನು ಹೊಂದಿರುವವರ ಸುತ್ತ ಸತ್ಯವನ್ನು ಹೇಳಬಲ್ಲ' ಜನರು ಸುತ್ತುವರೆದಿರುವುದು ಏಕೆ ಮುಖ್ಯ ಎಂಬುದನ್ನು ಮಾರೀಚ ರಾವಣನಿಗೆ ಬೋಧಿಸುತ್ತಾನೆ. ಬುದ್ಧನ ಧಮ್ಮಪದವೂ ಇದೇ ಮಾತುಗಳನ್ನು ಪುನರುಚ್ಚರಿಸುತ್ತದೆ. ಈ ಎಲ್ಲಾ ಬುದ್ಧಿ ಮಾತುಗಳು ತಲೆತಲಾಂತರದಿಂದ ಚಾಲ್ತಿಯಲ್ಲಿದ್ದರೂ ಇವು ಹಳೆಯ ಕಾಲದವು ಎಂದು, ನಾಯಕತ್ವದ ಸ್ಥಾನದಲ್ಲಿರುವವರು ಹೆಚ್ಚಾಗಿ ಈ ವಿಷಯಗಳಿಗೆ ಹೆಚ್ಚಿನ ಬೆಲೆ ನೀಡುವುದಿಲ್ಲ.

Item Type: Newspaper Article
Authors: Venkatesh, Sudheesh
Document Language:
Language
Kannada
Subjects: Social sciences
Divisions: Azim Premji University > University Publications
Full Text Status: Public
Related URLs:
URI: http://publications.azimpremjiuniversity.edu.in/id/eprint/5626
Publisher URL:

Actions (login required)

View Item View Item