ನೊಬೆಲ್‌ ಪಡೆಯಲು ಕಾರಣವಾದ ಅನಿರೀಕ್ಷಿತ ಭೇಟಿಗಳು..!

Venkatesh, Sudheesh (2023) ನೊಬೆಲ್‌ ಪಡೆಯಲು ಕಾರಣವಾದ ಅನಿರೀಕ್ಷಿತ ಭೇಟಿಗಳು..!

[img] Text
Download (304kB)

Abstract

ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ವಿಜೇತರನ್ನು ಘೋಷಿಸುವ ಅಸೆಂಬ್ಲಿಯ ಪ್ರಧಾನ ಕಾರ್ಯದರ್ಶಿ (ಸೆಕ್ರೆಟರಿ-ಜನರಲ್) ಪ್ರೊ.ಥಾಮಸ್ ಪರ್ಲ್‌ಮನ್ ಇದೇ ಅಕ್ಟೋಬರ್ 2 ರಂದು 2023 ರ ಸಾಲಿನ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿಯನ್ನು ಕಟಾಲಿನ್ ಕರಿಕೊ ಮತ್ತು ಡ್ರೂ ವೈಸ್‌ಮನ್ ಹಂಚಿಕೊಂಡಿದ್ದಾರೆ ಎಂದು ಘೋಷಿಸಿದಾಗ, ವಿಜ್ಞಾನಿಗಳ ನಡುವೆ ಸಂಭವಿಸುವ ಅನಿರೀಕ್ಷಿತ ಭೇಟಿಗಳು ಅಂತಿಮವಾಗಿ ನೊಬೆಲ್ ವಿಜೇತ ಆವಿಷ್ಕಾರಗಳಿಗೆ ಕಾರಣವಾಗುವ ಬಗೆಯ ಕುರಿತು ಎಲ್ಲರೂ ಚರ್ಚಿಸುವಂತೆ ಮಾಡಿತು.

Item Type: Newspaper Article
Authors: Venkatesh, Sudheesh
Document Language:
Language
Kannada
Uncontrolled Keywords: Nobel Prize, Awards, Scientists
Subjects: Natural Sciences > History, geographic treatment, biography > Scientists
Divisions: Azim Premji University
Full Text Status: Public
Related URLs:
URI: http://publications.azimpremjiuniversity.edu.in/id/eprint/5210
Publisher URL:

Actions (login required)

View Item View Item