ನಾಯಕನಾದವನು ತನ್ನ ದೌರ್ಬಲ್ಯವನ್ನು ಒಪ್ಪಿಕೊಂಡಾಗ ಚಮತ್ಕಾರವನ್ನೇ ಮಾಡಬಲ್ಲ; ಆದರೆ ಒಪ್ಪಿಕೊಳ್ಳುವ ಮನಸ್ಸಿರಬೇಕಷ್ಟೆ

Venkatesh, Sudheesh (2023) ನಾಯಕನಾದವನು ತನ್ನ ದೌರ್ಬಲ್ಯವನ್ನು ಒಪ್ಪಿಕೊಂಡಾಗ ಚಮತ್ಕಾರವನ್ನೇ ಮಾಡಬಲ್ಲ; ಆದರೆ ಒಪ್ಪಿಕೊಳ್ಳುವ ಮನಸ್ಸಿರಬೇಕಷ್ಟೆ. Hindustan Times.

[img] Text
Download (321kB)

Abstract

ನಾಯಕ ಎಂದಿಗೂ ಸೋಲುವುದಿಲ್ಲ, ಎಲ್ಲವನ್ನು ಬಲ್ಲವನ್ನಷ್ಟೇ ನಾಯಕನಾಗಲು ಸಾಧ್ಯ, ನಾಯಕನಾದವನು ಎಂದಿಗೂ ತಪ್ಪು ಮಾಡುವುದಿಲ್ಲ ಹೀಗೆ ನಾಯಕನ ಬಗ್ಗೆ ಹಲವು ಕಲ್ಪನೆಗಳು ನಮ್ಮ ತಲೆಯಲ್ಲಿ ಕುಳಿತಿರುತ್ತದೆ. ಹಾಗಾದರೆ ನಾಯಕನು ಮನುಷ್ಯನಲ್ಲವೇ? ನಿಜವಾದ ನಾಯಕ ಎನ್ನಿಸಿಕೊಳ್ಳಬೇಕು ಎಂದರೆ ಅವನು ಹೇಗಿರಬೇಕು? ಉತ್ತಮ ನಾಯಕನೆಂದರೆ ಹೇಗಿರಬೇಕು, ಬಹುಶಃ ಈ ಪ್ರಶ್ನೆ ಅನಾದಿ ಕಾಲದಿಂದಲೂ ಜನರ ಮನಸ್ಸಿನಲ್ಲಿ ಕೊರೆಯುತ್ತಿರಬಹುದು. ನಾಯಕ ಎಂದರೆ ಬಲಶಾಲಿ, ನಾಯಕ ತಪ್ಪು ಮಾಡಲು ಸಾಧ್ಯವಿಲ್ಲ, ನಾಯಕ ಎಂದರೆ ಎಂದಿಗೂ ಸೋಲುವುದಿಲ್ಲ, ಎಲ್ಲವನ್ನು ಬಲ್ಲವನ್ನಷ್ಟೇ ನಾಯಕನಾಗಲು ಸಾಧ್ಯ… ಹೀಗೆ ಹಲವು ಕಲ್ಪನೆಗಳು ನಾಯಕ ವಿಷಯದಲ್ಲಿ ನಮ್ಮ ತಲೆಯಲ್ಲಿ ಕುಳಿತಿರುತ್ತದೆ. ಹಾಗಾದರೆ ಉತ್ತಮ ನಾಯಕ ಎನ್ನಿಸಿಕೊಳ್ಳಲು ಏನಿರಬೇಕು?

Item Type: Newspaper Article
Authors: Venkatesh, Sudheesh
Document Language:
Language
Kannada
Uncontrolled Keywords: Leader, Leadership
Subjects: Social sciences > Sociology & anthropology > Social processes > Coordination and control > Leadership
Divisions: Azim Premji University
Full Text Status: Public
Related URLs:
URI: http://publications.azimpremjiuniversity.edu.in/id/eprint/5156
Publisher URL:

Actions (login required)

View Item View Item