ಮಾತು ಬಂದವಗೆ ಜಗಳವಿಲ್ಲ: `ಸಂಘರ್ಷ' ಬಗೆಹರಿಸಲು ಕೌಶಲ್ಯಪೂರ್ಣ ಸಂಭಾಷಣೆಯೇ ಪರಿಹಾರ

Venkatesh, Sudheesh (2023) ಮಾತು ಬಂದವಗೆ ಜಗಳವಿಲ್ಲ: `ಸಂಘರ್ಷ' ಬಗೆಹರಿಸಲು ಕೌಶಲ್ಯಪೂರ್ಣ ಸಂಭಾಷಣೆಯೇ ಪರಿಹಾರ. Vijay Karnataka.

[img] Text
Download (372kB)

Abstract

ಎಲ್ಲಾ ಸಂಘರ್ಷಗಳು ಮಾನವನ ಮೆದುಳಿನಲ್ಲಿ ಪ್ರಾರಂಭವಾಗುತ್ತವೆ. ಪ್ರಸಿದ್ಧ ಮನಶಾಸ್ತ್ರಜ್ಞ ಮತ್ತು ವಿಜ್ಞಾನ ಪತ್ರಕರ್ತ ಡೇನಿಯಲ್‌ ಗೋಲ್ಮನ್‌ 1995ರಲ್ಲಿ ಮೊದಲ ಬಾರಿಗೆ ತನ್ನ ʻಇಮೋಷನಲ್‌ ಇಂಟೆಲಿಜೆನ್ಸ್‌ʼ ಪುಸ್ತಕದಲ್ಲಿ ʻಅಮಿಗ್ಡಲ್ ಹೈಜಾಕ್‌ʼ ಎಂಬ ಪದವನ್ನು ಬಳಸಿದನು. ಅಮಿಗ್ಡಲ್ ಎನ್ನುವುದು ಮಾನವನ ಮೆದುಳಿನ ಉಪಮಸ್ತಿಷ್ಕ (ಪ್ರಿ ಫ್ರಂಟಲ್‌ ಕಾರ್ಟೆಕ್ಸ್‌)ದಲ್ಲಿ ಇರುವ ಒಂದು ಬಗೆಯ ಗ್ರಂಥಿಯಾಗಿದೆ.

Item Type: Newspaper Article
Authors: Venkatesh, Sudheesh
Document Language:
Language
Kannada
Uncontrolled Keywords: Conflict, Skill, Conversation, Solution,
Subjects: Social sciences > Social problems & services > Other social problems and services
Divisions: Azim Premji University
Full Text Status: Public
Related URLs:
URI: http://publications.azimpremjiuniversity.edu.in/id/eprint/5025
Publisher URL:

Actions (login required)

View Item View Item