ರಾಜ್ಯಕ್ಕೆ ನಾಯಕರ ನೀಡಯ್ಯಾ ತಂದೆ...
A., Narayana (2016) ರಾಜ್ಯಕ್ಕೆ ನಾಯಕರ ನೀಡಯ್ಯಾ ತಂದೆ... Prajavani.
|
Text
Download (308kB) |
Abstract
ಕರ್ನಾಟಕ ರಾಜಕೀಯ ಒಬ್ಬ ನಾಯಕನಿಗಾಗಿ ಕಾಯುತ್ತಿದೆ. ಹೋದ ಲೋಕಸಭಾ ಚುನಾವಣೆಗೆ ಮುನ್ನ ಇಡೀ ದೇಶ ಒಬ್ಬ ನಾಯಕನಿಗಾಗಿ ಎದುರು ನೋಡುತ್ತಿತ್ತಲ್ಲಾ, ಹಾಗೆ. ನರೇಂದ್ರ ಮೋದಿ ಗೆಲುವಿನೊಂದಿಗೆ ದೇಶಕ್ಕೊ೦ದು ನಾಯಕತ್ವ ಸಿಕ್ಕಿದೆ ಎ೦ದು ಅವರಿಗೆ ಮತ ನೀಡಿದವರಾದರೂ ಅ೦ದುಕೊಂಡಿದ್ದಾರೆ. ಅದನ್ನು ಎಲ್ಲರೂ ಒಪ್ಪುತ್ತಾರೋ ಬಿಡುತ್ತಾರೋ ಎನ್ನುವುದು ಬೇರೆ ವಿಷಯ. ಕರ್ನಾಟಕದ ಕತೆ ಹಾಗಿಲ್ಲ. ಒ೦ದೆರಡು ದಶಕಗಳಿಂದೀಚೆಗೆ ಇಲ್ಲಿ ಚುನಾವಣೆಯಲ್ಲಿ ಗೆದ್ದು ಅಧಿಕಾರ ಪಡೆದವರೂ ನಾಯಕರಾಗಿ ಬೆಳೆಯುತ್ತಿಲ್ಲ; ಕೇವಲ ರಾಜಕಾರಣಿಗಳಾಗಿಯೇ ಕಳೆದುಹೋಗುತ್ತಿದ್ದಾರೆ.
| Item Type: | Newspaper Article |
|---|---|
| Authors: | A., Narayana |
| Document Language: | Language Kannada |
| Uncontrolled Keywords: | Politics, Election, |
| Subjects: | Social sciences > Political Science > The political process |
| Divisions: | Azim Premji University - Bengaluru > School of Public Policy and Governance |
| Full Text Status: | Public |
| Related URLs: | |
| URI: | http://publications.azimpremjiuniversity.edu.in/id/eprint/5019 |
| Publisher URL: |
Actions (login required)
![]() |
View Item |
PlumX Metrics


PlumX Metrics
PlumX Metrics