ಕೂಗುಮಾರಿ ಮಾದರಿಗೆ ಪ್ರಧಾನಮಂತ್ರಿ ಮಣೆ
A., Narayana (2016) ಕೂಗುಮಾರಿ ಮಾದರಿಗೆ ಪ್ರಧಾನಮಂತ್ರಿ ಮಣೆ. Prajavani.
|
Text
Download (356kB) |
Abstract
ಮಾತು ಮತ್ತು ಮೌನಗಳು ವಿಲಕ್ಷಣವಾಗಿ ಮುಖಾಮುಖಿಯಾಗುತ್ತಿರುವ ಕಾಲವಿದು. ಹಿಂದಿನ ಸರ್ಕಾರದ ಮುಖ್ಯಸ್ಥರು ಮಾತೇ ಆಡುತ್ತಿರಲಿಲ್ಲ ಎನ್ನುವುದು 2014ರ ಚುನಾವಣೆಯ ಸೆಣಸಾಟದಲ್ಲಿ ಒಂದು ಅಸ್ತ್ರವಾಗಿತ್ತು. ಮಾತು, ಮಾತು ಮತ್ತು ಮಾತು ಚುನಾವಣೆ ಗೆದ್ದಿತು. ಹೊಸ ಸರ್ಕಾರದಲ್ಲಿ ಮೌನಕ್ಕೆ ಸ್ಥಾನವಿರಲಾರದು ಎಂದು ಜನ ಅಂದುಕೊಂಡದ್ದು ಬಹುಬೇಗ ಸುಳ್ಳಾಯಿತು. ಸರ್ಕಾರದ ಮುಖ್ಯಸ್ಥರು ಅರ್ಥಾತ್ ಈಗಿನ ಪ್ರಧಾನಮಂತ್ರಿಗಳು ಮಾತು ಮತ್ತು ಮೌನದ ಹೊಸ ನೆರಳು-ಬೆಳಕಿನಾಟವನ್ನು ತಮ್ಮ ಆಳ್ವಿಕೆಯಲ್ಲಿ ಅಳವಡಿಸಿಕೊಂಡರು. ಮೌನ ಮಾತಿನ ಜತೆ ಇನ್ನಿಲ್ಲದಂತೆ ಬೆಸೆದುಕೊಂಡಿತು.
| Item Type: | Newspaper Article |
|---|---|
| Authors: | A., Narayana |
| Document Language: | Language Kannada |
| Uncontrolled Keywords: | Prime Minister, Narendra Modi |
| Subjects: | Social sciences > Political Science > The political process |
| Divisions: | Azim Premji University - Bengaluru > School of Public Policy and Governance |
| Full Text Status: | Public |
| Related URLs: | |
| URI: | http://publications.azimpremjiuniversity.edu.in/id/eprint/5018 |
| Publisher URL: |
Actions (login required)
![]() |
View Item |

