ಉದಾರೀಕರಣೋತ್ತರದ ಬಡತನ ಉಪಾಖ್ಯಾನ
A., Narayana (2016) ಉದಾರೀಕರಣೋತ್ತರದ ಬಡತನ ಉಪಾಖ್ಯಾನ. Prajavani.
|
Text
Download (519kB) |
Abstract
ಇಪ್ಪತ್ತೈದು ವರ್ಷ ತುಂಬಿದ ಭಾರತದ ಉದಾರ ಅರ್ಥನೀತಿಯ ಕತೆಯನ್ನು ಒಂದು ತಿಂಗಳಿಂದೀಚೆಗೆ ಬಗೆ ಬಗೆಯಾಗಿ ಹೇಳಲಾಗುತ್ತಿದೆ. ಈ ಕತೆಯನ್ನು ಈಗ ನಾವು ಉದಾರೀಕರಣೋತ್ತರ ಭಾರತದ ಶ್ರೀಮಂತಿಕೆಯ ಕತೆ ಮತ್ತು ಉದಾರೀಕರಣೋತ್ತರ ಭಾರತದ ಬಡತನದ ಕತೆ ಏನು ಎಂದು ಪ್ರತ್ಯೇಕವಾಗಿ ಗುರುತಿಸಿ ಹೇಳುವ ಅಗತ್ಯವಿದೆ. ಅದು ಯಾಕೆ?. ಅದರಲ್ಲೇನು ವಿಶೇಷ? ಎಲ್ಲಾ ಅಭಿವೃದ್ಧಿಶೀಲ ಸಮಾಜದ ಕತೆಗಳಲ್ಲೂ ಬಡತನ ಮತ್ತು ಸಿರಿವಂತಿಕೆಯ ಕವಲುಗಳನ್ನು ಗುರುತಿಸಬಹುದು ಎಂದು ಯಾರಾದರೂ ಹೇಳಬಹುದು. ಉದಾರೀಕರಣೋತ್ತರ ಎಂದೇನು? ಸ್ವಾತಂತ್ರ್ಯೋತ್ತರ ಭಾರತದ ಕತೆಯೂ ಹೀಗೆಯೇ ಅಲ್ಲವೇ? ಎಂದು ಕೇಳಬಹುದು.
| Item Type: | Newspaper Article |
|---|---|
| Authors: | A., Narayana |
| Document Language: | Language Kannada |
| Uncontrolled Keywords: | Liberalization, Economic policy, |
| Subjects: | Social sciences > Political Science |
| Divisions: | Azim Premji University - Bengaluru > School of Public Policy and Governance |
| Full Text Status: | Public |
| Related URLs: | |
| URI: | http://publications.azimpremjiuniversity.edu.in/id/eprint/5015 |
| Publisher URL: |
Actions (login required)
![]() |
View Item |
PlumX Metrics


PlumX Metrics
PlumX Metrics