ಬಂದ್ ಎನ್ನುವ ಮುದಿ ಪ್ರತಿಭಟನಾಸ್ತ್ರ
A., Narayana (2016) ಬಂದ್ ಎನ್ನುವ ಮುದಿ ಪ್ರತಿಭಟನಾಸ್ತ್ರ. Prajavani.
|
Text
Download (246kB) |
Abstract
ಇದು ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಕಂಡ ಸಾಲು ಸಾಲು ಬಂದ್ ಗಳ ಸರಿ-ತಪ್ಪುಗಳ ವಿಮರ್ಶೆಯಲ್ಲ. ಈ ಕಾಲಘಟ್ಟದಲ್ಲಿ ನಿಂತು ಬಂದ್ ಎನ್ನುವ ಪರಿಕಲ್ಪನೆಯನ್ನು ಪ್ರತಿಭಟನೆಯ ಒಂದು ಅಸ್ತ್ರವಾಗಿ ಹೀಗೂ ನೋಡಬೇಕು ಎನ್ನುವ ಒತ್ತಾಸೆ ಈ ಲೇಖನ. ದೇಶದಲ್ಲಿ ಮತ್ತೆ ಮತ್ತೆ ಬಂದ್‌ಗೆ ಕರೆ ನೀಡುವವರೆಲ್ಲಾ ಬಂದ್ ಎನ್ನುವುದು ಒಂದು ಮಹಾನ್ ಪ್ರತಿಭಟನಾಸ್ತ್ರ ಎಂದುಕೊಂಡಿರಬಹುದು ಅಥವಾ ಹಾಗೆಂದು ಜನರನ್ನು ನಂಬಿಸುವ ಪ್ರಯತ್ನದಲ್ಲಿರಬಹುದು. ವಾಸ್ತವ ಬೇರೆ. ಸ್ವಲ್ಪ ಆಳಕ್ಕಿಳಿದು ನೋಡಿದರೆ ಬಂದ್ ಎನ್ನುವುದು ಅನಪೇಕ್ಷಣೀಯ, ಅನುಚಿತ, ಅಪಕ್ವ, ಅರ್ಥಹೀನ ಹಾಗೂ ಅಶಕ್ತವಾದ ಪ್ರತಿಭಟನಾ ಮಾರ್ಗ. ಹೀಗೆ ಹೇಳಲು ಕಾರಣ ಇಷ್ಟೇ.
| Item Type: | Newspaper Article |
|---|---|
| Authors: | A., Narayana |
| Document Language: | Language Kannada |
| Uncontrolled Keywords: | Bandh, Public, Government |
| Subjects: | Social sciences > Social problems & services |
| Divisions: | Azim Premji University - Bengaluru > School of Public Policy and Governance |
| Full Text Status: | Public |
| Related URLs: | |
| URI: | http://publications.azimpremjiuniversity.edu.in/id/eprint/5014 |
| Publisher URL: |
Actions (login required)
![]() |
View Item |

