ಯುದ್ಧೋನ್ಮಾದ ವಾಚಾಳಿತನ ಎಂಬ ಶತ್ರು

A., Narayana (2016) ಯುದ್ಧೋನ್ಮಾದ ವಾಚಾಳಿತನ ಎಂಬ ಶತ್ರು. Prajavani.

[img] Text
Download (382kB)

Abstract

ಮೊದಲನೆಯ ‘ನಿರ್ದಿಷ್ಟ ದಾಳಿ’ಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅದನ್ನು ಪಾಕಿಸ್ತಾನದ ನೆಲದಲ್ಲಿದ್ದ ಭಯೋತ್ಪಾದಕರ ನೆಲೆಗಳ ಮೇಲೆ ನಡೆಸಿದ್ದಾಗಿ ಭಾರತೀಯ ಸೇನೆ ಘೋಷಿಸಿದೆ. ಇಡೀ ದೇಶ ಈ ದಾಳಿ ಸೃಷ್ಟಿಸಿದ ಗುಂಗಿನಿಂದ ಇನ್ನೂ ಹೊರಬಂದಿಲ್ಲ. ಎರಡನೆಯ ನಿರ್ದಿಷ್ಟ ದಾಳಿ ನಡೆಸಿದ್ದು ಸೇನೆಯಲ್ಲ. ಅದು ಪಾಕಿಸ್ತಾನದಲ್ಲಿದ್ದ ಯಾರ ವಿರುದ್ಧವೂ ಅಲ್ಲ. ಸೇನೆಯ ಪರವಾಗಿ ದೇಶದ ಪ್ರಧಾನಮಂತ್ರಿ ನಡೆಸಿದ ಈ ದಾಳಿಯ ಗುರಿ ಕೆಲ ಭಾರತೀಯರೇ ಆಗಿದ್ದರು. ಈ ದಾಳಿ ಎಷ್ಟು ನಿರ್ದಿಷ್ಟವಾಗಿತ್ತು ಎಂದರೆ ಅದಕ್ಕೆ ಬಳಕೆಯಾದದ್ದು ಕೇವಲ ಐದೇ ಐದು ಪದಗಳು: ‘ನಿರ್ದಿಷ್ಟ ದಾಳಿಯ ಬಗ್ಗೆ ಬಡಾಯಿ ಬೇಡ’.

Item Type: Newspaper Article
Authors: A., Narayana
Document Language:
Language
Kannada
Uncontrolled Keywords: Surgical strike, War, Army, Pakistan,
Subjects: Social sciences > Sociology & anthropology > Social processes > Conflict and conflict resolution > War and peace
Divisions: Azim Premji University > School of Public Policy and Governance
Full Text Status: Public
Related URLs:
URI: http://publications.azimpremjiuniversity.edu.in/id/eprint/5012
Publisher URL:

Actions (login required)

View Item View Item