2018ರ ಚುನಾವಣೆಯ ಸುತ್ತ ಒಂದಷ್ಟು
A., Narayana (2016) 2018ರ ಚುನಾವಣೆಯ ಸುತ್ತ ಒಂದಷ್ಟು. Prajavani.
|
Text
Download (277kB) |
Abstract
ನವೆಂಬರ್ 13ಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಸರಿಯಾಗಿ ಮೂರೂವರೆ ವರ್ಷಗಳು ತುಂಬುತ್ತವೆ. ಅಂದರೆ 2018ರ ಮೇ ತಿಂಗಳಲ್ಲಿ ನಡೆಯಲಿರುವ ಮುಂದಿನ ಚುನಾವಣೆಗೆ ಇನ್ನು ಉಳಿದಿರುವುದು ಕೇವಲ ಒಂದೂವರೆ ವರ್ಷ ಮಾತ್ರ. ಇನ್ನೊಂದು ರೀತಿಯಲ್ಲಿ ನೋಡಿದರೆ, ಸಾಧನೆಯ ದೃಷ್ಟಿಯಿಂದ ಸರ್ಕಾರದ ಆಯುಷ್ಯ ಮುಗಿದೇಹೋಯಿತು. ಹೀಗೆ ಹೇಳಲು ಕಾರಣ ಇಷ್ಟೇ. ಒಂದು ಸರ್ಕಾರದ ಅವಧಿಯ ಐದನೇ ವರ್ಷ ಅಥವಾ ಕೊನೆಯ ವರ್ಷ ಹೇಗಿದ್ದರೂ ಚುನಾವಣೆಯ ವರ್ಷ. ಆ ವರ್ಷ ಅಭಿವೃದ್ಧಿಯ ದೃಷ್ಟಿಯಿಂದ ದೊಡ್ಡದೇನನ್ನೂ ನಿರೀಕ್ಷಿಸುವ ಹಾಗಿಲ್ಲ. ಎಂದಿನಂತೆ ಅವರಿಗೆ ಅಷ್ಟು, ಇವರಿಗೆ ಇಷ್ಟು ಎಂದು ಏನೋ ಒಂದಷ್ಟು ಹಂಚುವ ಕೆಲಸ ಅಷ್ಟೇ ಮಾಡಲು ಸಾಧ್ಯ.
| Item Type: | Newspaper Article |
|---|---|
| Authors: | A., Narayana |
| Document Language: | Language Kannada |
| Uncontrolled Keywords: | Election, Congress, BJP |
| Subjects: | Social sciences > Political Science > The political process |
| Divisions: | Azim Premji University - Bengaluru > School of Public Policy and Governance |
| Full Text Status: | Public |
| Related URLs: | |
| URI: | http://publications.azimpremjiuniversity.edu.in/id/eprint/5010 |
| Publisher URL: |
Actions (login required)
![]() |
View Item |
PlumX Metrics


PlumX Metrics
PlumX Metrics