ಹೊಸ ನೋಟು, ಹಳೆಯ ಸವಾಲು
A., Narayana (2016) ಹೊಸ ನೋಟು, ಹಳೆಯ ಸವಾಲು. Prajavani.
|
Text
Download (336kB) |
Abstract
ಇನ್ನೆರಡು ದಿನ ಕಳೆದರೆ ಐನೂರು ಮತ್ತು ಸಾವಿರ ರೂಪಾಯಿಗಳ ನೋಟು ಅಮಾನ್ಯಗೊಂಡು ಪ್ರಾರಂಭವಾದ ಆರ್ಥಿಕ ಸಂಚಲನದ ಪರ್ವಕ್ಕೆ ಒಂದು ತಿಂಗಳು ತುಂಬುತ್ತದೆ. ಬರಬರುತ್ತಾ ಒಂದೊಂದೇ ವಿಚಾರ ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತಿದೆ. ಇವೆಲ್ಲದರ ಪರಿಣಾಮವಾಗಿ ಅತೀ ಹೆಚ್ಚು ಸ್ಪಷ್ಟವಾದ ವಿಷಯ ಇಷ್ಟು: ಸರ್ಕಾರದ ಯಾವುದೇ ನಿರ್ಧಾರವಿರಲಿ, ಅದರ ಬಗ್ಗೆ ಹೊಗಳುವುದಕ್ಕೆ ಮತ್ತು ತೆಗಳುವುದಕ್ಕೆ ಒಂದು ಮಿತಿ ಬೇಕು. ಇದೊಂದು ಸ೦ಸ್ಕಾರ ಈ ಮೂಲಕವಾದರೂ ಸಮಕಾಲೀನ ಭಾರತೀಯ ಸಂಸ್ಕೃತಿಯಲ್ಲಿ ಸಂಚಯವಾದರೆ, ಕಪ್ಪುಹಣ ನಿಯಂತ್ರಣಕ್ಕೆ ಬಂದರೆ ಆಗುವಷ್ಟೇ ದೊಡ್ಡ ಸಾಧನೆ ಅದು.
| Item Type: | Newspaper Article |
|---|---|
| Authors: | A., Narayana |
| Document Language: | Language Kannada |
| Uncontrolled Keywords: | Note ban, Black money, Corruption, |
| Subjects: | Social sciences > Social problems & services > Criminology > Criminal offenses > Political and related offenses > Offenses against proper government > Corruption |
| Divisions: | Azim Premji University - Bengaluru > School of Public Policy and Governance |
| Full Text Status: | Public |
| Related URLs: | |
| URI: | http://publications.azimpremjiuniversity.edu.in/id/eprint/5008 |
| Publisher URL: |
Actions (login required)
![]() |
View Item |
PlumX Metrics


PlumX Metrics
PlumX Metrics