ಜಲ್ಲಿಕಟ್ಟು ಜನೋನ್ಮಾದದಲ್ಲಿ ಸೋತ ಸಂವಿಧಾನ
A., Narayana (2017) ಜಲ್ಲಿಕಟ್ಟು ಜನೋನ್ಮಾದದಲ್ಲಿ ಸೋತ ಸಂವಿಧಾನ. Prajavani.
Text
Download (414kB) |
Abstract
ಜನಾಂದೋಲನ ಮತ್ತು ಜನೋನ್ಮಾದದ ನಡುವಣ ಗೆರೆ ಯಾವತ್ತೂ ಅಸ್ಪಷ್ಟವಾಗಿಯೇ ಇರುತ್ತದೆ. ಆದರೆ ಅಸ್ಪಷ್ಟವಾಗಿದೆ ಎನ್ನುವ ಕಾರಣಕ್ಕೆ ಇವೆರಡರ ವ್ಯತ್ಯಾಸವನ್ನು ಗುರುತಿಸಲಾಗದ ಸ್ಥಿತಿಯೊಂದು ನಿರ್ಮಾಣವಾದರೆ ಅದು ಅಪಾಯಕಾರಿ. ಜನ ದೊಡ್ಡ ಮಟ್ಟದಲ್ಲಿ ಬೀದಿಗಿಳಿಯುವ ಎಲ್ಲಾ ಪ್ರಕರಣಗಳನ್ನು ಪ್ರಜಾತಂತ್ರದ ಪವಿತ್ರ ಪ್ರಕಟರೂಪ ಅಥವಾ ನಿಷ್ಕಳಂಕ ಜನಾಂದೋಲನ ಎನ್ನುವ ರೀತಿಯಲ್ಲಿ ಚಿತ್ರಿಸುವ ಅಚಿಕಿತ್ಸಕ ಪ್ರವೃತ್ತಿಯೊಂದು ನಮ್ಮ ಮಧ್ಯೆ ಅನಾವರಣಗೊಳ್ಳುತ್ತಿದೆ ಎನ್ನುವುದು ತಮಿಳುನಾಡಿನ ಜಲ್ಲಿಕಟ್ಟು ವಿವಾದದಲ್ಲಿ ಹೋದ ವಾರ ಸಾಬೀತಾಗಿ ಹೋಯಿತು.
Item Type: | Newspaper Article | ||
---|---|---|---|
Authors: | A., Narayana | ||
Document Language: |
|
||
Uncontrolled Keywords: | Jallikattu, Constitution, Media, Sports, | ||
Subjects: | Social sciences > Sociology & anthropology > Culture & institutions > Specific aspects of culture > Recreation and performing arts > Sports | ||
Divisions: | Azim Premji University > School of Public Policy and Governance | ||
Full Text Status: | Public | ||
Related URLs: | |||
URI: | http://publications.azimpremjiuniversity.edu.in/id/eprint/5002 | ||
Publisher URL: |
Actions (login required)
View Item |