ಪೊಲೀಸರಿಗೇ ಸಹಿಸಲಾಗದ ಪೊಲೀಸರ ಬಗ್ಗೆ...

A., Narayana (2017) ಪೊಲೀಸರಿಗೇ ಸಹಿಸಲಾಗದ ಪೊಲೀಸರ ಬಗ್ಗೆ... Prajavani.

[img] Text
Download (272kB)

Abstract

ಈಗಾಗಲೇ ಪರಿಪರಿಯಾಗಿ ವಿಶ್ಲೇಷಣೆಗೆ ಒಳಗಾಗಿ ಹಳಸಲಾದ ಪೊಲೀಸ್ ಆತ್ಮಹತ್ಯೆಯ ಕುರಿತಾಗಿಯೇ ಈ ಲೇಖನವೂ ಇದೆ. ಸಾರ್ವಜನಿಕ ಜೀವನದಲ್ಲಿರುವವರು ವೈಯಕ್ತಿಕವಲ್ಲದ ಕಾರಣಗಳಿಗಾಗಿ ಹತ್ಯೆಯಾದರೆ ಅಥವಾ ಆತ್ಮಹತ್ಯೆ ಮಾಡಿಕೊಂಡರೆ ಅದು ಗಂಭೀರ ವಿಚಾರ. ಅಂತಹ ಪ್ರಕರಣಗಳ ಹಿಂದಿರಬಹುದಾದ ಕಾರಣ ಮತ್ತು ಅವುಗಳ ಮುಂದಿನ ಪರಿಣಾಮಗಳೆಲ್ಲಾ ಸಾರ್ವಜನಿಕ ಚರ್ಚೆಯ ವಸ್ತುಗಳು. ಆದರೆ ಹೀಗೆ ನಡೆಯುವ ಸಾರ್ವಜನಿಕ ಚರ್ಚೆಗಳು ವಿಧಾನ ಮಂಡಲದಲ್ಲಿ ನಡೆಯುವ ಚರ್ಚೆಗಳ ಮಟ್ಟದಲ್ಲೇ ಏಕಮುಖವಾಗಿಯೂ, ರಾಜಕೀಯ ಲಾಭ ನಷ್ಟಗಳ ಸುತ್ತಲೇ ಠಳಾಯಿಸುತ್ತಲೂ ಉಳಿದರೆ ಜನ ಮತ್ತು ಸರ್ಕಾರ ಗಮನಿಸಬೇಕಾದ ಎಷ್ಟೋ ವಿಚಾರಗಳು ಎಲ್ಲೋ ಕಳೆದುಹೋಗಿಬಿಡುತ್ತವೆ.

Item Type: Newspaper Article
Authors: A., Narayana
Document Language:
Language
Kannada
Uncontrolled Keywords: Police, Police system of India,
Subjects: Social sciences > Law > Constitutional & administrative law > Structure, powers, functions of government > Police powers
Divisions: Azim Premji University > School of Public Policy and Governance
Full Text Status: Public
Related URLs:
URI: http://publications.azimpremjiuniversity.edu.in/id/eprint/4999
Publisher URL:

Actions (login required)

View Item View Item