ಕರ್ನಾಟಕದ ಇಮ್ಮಡಿ ಲೋಕಾಯುಕ್ತಕ್ಕೊಂದು ಮುನ್ನುಡಿ

A., Narayana (2017) ಕರ್ನಾಟಕದ ಇಮ್ಮಡಿ ಲೋಕಾಯುಕ್ತಕ್ಕೊಂದು ಮುನ್ನುಡಿ. Prajavani.

[img] Text
Download (338kB)

Abstract

ಕರ್ನಾಟಕದಲ್ಲಿ ಕೊನೆಗೂ ಒಬ್ಬ ಹೊಸ ಲೋಕಾಯುಕ್ತರು ಅಧಿಕಾರ ವಹಿಸಿಕೊಂಡಿದ್ದಾರೆ ಎನ್ನುವುದಕ್ಕಿಂತ, ಕರ್ನಾಟಕ ಲೋಕಾಯುಕ್ತದ ಎರಡನೆಯ ಅವತಾರ ಪ್ರಾರಂಭವಾಗಿದೆ ಎನ್ನುವುದು ಹೆಚ್ಚು ಸೂಕ್ತ. 1980ರ ದಶಕದಲ್ಲಿ ಅಸ್ತಿತ್ವಕ್ಕೆ ಬಂದು, ಕಳೆದ 15 ವರ್ಷಗಳ ಕಾಲ ಕರ್ನಾಟಕದ ರಾಜಕೀಯ- ಆಡಳಿತ ಚರಿತ್ರೆಯಲ್ಲಿ ವಿಜೃಂಭಿಸಿದ ಕರ್ನಾಟಕ ಲೋಕಾಯುಕ್ತ, ಈಗ ಹಿಂದಿನಂತೆ ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆಯಲ್ಲ. ಭ್ರಷ್ಟಾಚಾರ ವಿಚಾರದಲ್ಲಿ ಈಗ ಅದರದ್ದೇನಿದ್ದರೂ ಪರೋಕ್ಷ ಪಾತ್ರ. ಈಗ ಅದು ಸಾರ್ವಜನಿಕ ಕುಂದುಕೊರತೆಗಳನ್ನು ವಿಚಾರಿಸುವ, ಅಂದರೆ ಸರ್ಕಾರದ ವಿರುದ್ಧ ಆಡಳಿತಾತ್ಮಕ ವಿಚಾರಗಳಲ್ಲಿ ಜನ ಸಲ್ಲಿಸುವ ದೂರನ್ನು ಆಲಿಸಿ ಅಷ್ಟಿಷ್ಟು ಪರಿಹಾರ ನೀಡಲು ಶ್ರಮಿಸಬಹುದಾದ ಸಂಸ್ಥೆ. ಹೊಸ ಲೋಕಾಯುಕ್ತರು ಅಧಿಕಾರ ವಹಿಸಿಕೊಳ್ಳುವುದರೊಂದಿಗೆ ಕರ್ನಾಟಕ ಲೋಕಾಯುಕ್ತ–2 ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದೆ.

Item Type: Newspaper Article
Authors: A., Narayana
Document Language:
Language
Kannada
Uncontrolled Keywords: Lokayukta, Corruption, Karnataka,
Subjects: Social sciences > Political Science > The legislative process > Specific topics of legislative bodies > Powers, privileges, restrictions > Extralegislative powers > Investigative power
Divisions: Azim Premji University > School of Public Policy and Governance
Full Text Status: Public
Related URLs:
URI: http://publications.azimpremjiuniversity.edu.in/id/eprint/4998
Publisher URL:

Actions (login required)

View Item View Item