ದೆಹಲಿಗೆ ವಿತ್ತ, ಪ್ರಾದೇಶಿಕತೆಯತ್ತ ಚಿತ್ತ

A., Narayana (2017) ದೆಹಲಿಗೆ ವಿತ್ತ, ಪ್ರಾದೇಶಿಕತೆಯತ್ತ ಚಿತ್ತ. Prajavani.

[img] Text
Download (248kB)

Abstract

ಕರ್ನಾಟಕದಲ್ಲಿ ಬಿಜೆಪಿಗೆ ತಾನು ಕಾಂಗ್ರೆಸ್ ವಿರುದ್ಧ ಹೆಣೆದಿರುವ ವ್ಯೂಹದ ದೌರ್ಬಲ್ಯ ತಿಳಿದಿಲ್ಲ. ಅಥವಾ ತಿಳಿದೂ ತಿಳಿದೂ ಯಾವುದೋ ಲೆಕ್ಕಾಚಾರದಿಂದ ಅದು ಹಾಗೆ ಮಾಡುತ್ತಿದೆ. ಏನೇ ಆದರೂ ಪರಿಣಾಮ ಮಾತ್ರ ಒಂದೇ. ಕರ್ನಾಟಕದ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿರುವ ತಮ್ಮ ಪಕ್ಷದ ರಾಷ್ಟ್ರೀಯ ನಾಯಕರಿಗೆ ಇಲ್ಲಿಂದ ಯಥೇಚ್ಛವಾಗಿ ಹಣ ಒಯ್ದು ನೀಡುತ್ತಿದ್ದಾರೆ ಎನ್ನುವ ಎಲ್ಲರೂ ಬಲ್ಲ ಸತ್ಯಕ್ಕೆ ಬಿಜೆಪಿ ಒಂದು ಪುರಾವೆ ಮುಂದಿಟ್ಟಿದೆ. ಆ ಮೂಲಕ ಚುನಾವಣೆಗೆ ಮುನ್ನ ಕಾಂಗ್ರೆಸ್ಸನ್ನು ಇನ್ನೊಂದು ಸುತ್ತು ನಿಸ್ತೇಜಗೊಳಿಸುವುದು ಬಿಜೆಪಿಯ ತಂತ್ರ.

Item Type: Newspaper Article
Authors: A., Narayana
Document Language:
Language
Kannada
Uncontrolled Keywords: BJP, Congress, Karnataka, Corruption,
Subjects: Social sciences > Social problems & services > Criminology > Criminal offenses > Political and related offenses > Offenses against proper government > Corruption
Divisions: Azim Premji University > School of Public Policy and Governance
Full Text Status: Public
Related URLs:
URI: http://publications.azimpremjiuniversity.edu.in/id/eprint/4997
Publisher URL:

Actions (login required)

View Item View Item