ಉತ್ತರಪ್ರದೇಶದ ಫಲಿತಾಂಶ ಮತ್ತು ಕರ್ನಾಟಕ

A., Narayana (2017) ಉತ್ತರಪ್ರದೇಶದ ಫಲಿತಾಂಶ ಮತ್ತು ಕರ್ನಾಟಕ. Prajavani.

[img] Text
Download (347kB)

Abstract

ಚುನಾವಣೆಯ ಸೋಲು ಗೆಲುವುಗಳು ಯಾವತ್ತೂ ಸಾರುವುದು ಆ ಕ್ಷಣದ ಸತ್ಯವನ್ನು. ಅದರಲ್ಲಿ ಸಾರ್ವಕಾಲಿಕವಾದದ್ದು ಅಂತ ಏನೂ ಇರುವುದಿಲ್ಲ. ರಾಜಕೀಯ ಪಕ್ಷವೊಂದು ಚುನಾವಣೆಯಲ್ಲಿ ಯಾಕೆ ಗೆದ್ದಿತು ಅಥವಾ ಸೋತಿತು ಎನ್ನುವುದಕ್ಕೆ ಫಲಿತಾಂಶ ಪ್ರಕಟವಾದ ನಂತರ ಪುಂಖಾನುಪುಂಖವಾಗಿ ಕಾರಣಗಳನ್ನು ನೀಡುತ್ತಾ ಹೋಗಬಹುದು. ಪರಿಸ್ಥಿತಿಯನ್ನು ಅಷ್ಟೊಂದು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು ಎಂದಾಗಿದ್ದರೆ ಫಲಿತಾಂಶ ತಿಳಿಯುವುದಕ್ಕೆ ಮೊದಲೇ ಇಂತಹ ಕಾರಣಗಳು ಇಂತಹ ಪಕ್ಷಗಳನ್ನು ಗೆಲ್ಲಿಸುತ್ತವೆ, ಇಂತಹ ಪಕ್ಷಗಳನ್ನು ಸೋಲಿಸುತ್ತವೆ ಎನ್ನುವುದನ್ನು ಸಾರಿಬಿಡಬಹುದಲ್ಲವೇ?

Item Type: Newspaper Article
Authors: A., Narayana
Document Language:
Language
Kannada
Uncontrolled Keywords: Narendra Modi, Election, Uttar Pradesh, Karnataka,
Subjects: Social sciences > Political Science > The political process > Election systems and procedures
Divisions: Azim Premji University > School of Public Policy and Governance
Full Text Status: Public
Related URLs:
URI: http://publications.azimpremjiuniversity.edu.in/id/eprint/4996
Publisher URL:

Actions (login required)

View Item View Item