ಉಪಚುನಾವಣೆ ಬಗ್ಗೆ ಹೀಗೊಂದು ಉಪಾಖ್ಯಾನ
A., Narayana (2017) ಉಪಚುನಾವಣೆ ಬಗ್ಗೆ ಹೀಗೊಂದು ಉಪಾಖ್ಯಾನ. Prajavani.
|
Text
Download (266kB) |
Abstract
ನಿನ್ನೆ ನಡೆದ ಎರಡು ವಿಧಾನಸಭಾ ಕ್ಷೇತ್ರಗಳ (ನಂಜನಗೂಡು ಮತ್ತು ಗುಂಡ್ಲುಪೇಟೆ) ಉಪಚುನಾವಣೆಯಲ್ಲಿ ಮತ ಹಾಕಿದ ಮಂದಿಯ ಬೆರಳ ಮೇಲೆ ಮೂಡಿಸಿದ ಶಾಯಿಯ ಗುರುತು ಇಷ್ಟೊತ್ತಿಗೆ ಒಣಗಿರಬಹುದು. ಮತದಾನದ ಮುನ್ನಾ ದಿನಗಳಲ್ಲಿ ರಾಜಕೀಯ ಪಕ್ಷಗಳು ಮತದಾರರಿಗೆ ಹಂಚಿದ ಹಣ ಇಷ್ಟೊತ್ತಿಗೆ ಖರ್ಚಾಗಿ ಆ ಹಣ ಯಾವ ಯಾವ ಮೂಲಗಳಿಂದ ಬಂತೋ ಅದೇ ಮೂಲಗಳನ್ನು ಪರೋಕ್ಷವಾಗಿ ಸೇರಿರಬಹುದು. ಅಂತೂ ಗದ್ದಲ ಮುಗಿದಿದೆ.
| Item Type: | Newspaper Article |
|---|---|
| Authors: | A., Narayana |
| Document Language: | Language Kannada |
| Uncontrolled Keywords: | Election, Nanjangud, Gundlupete, |
| Subjects: | Social sciences > Political Science > The political process |
| Divisions: | Azim Premji University - Bengaluru > School of Public Policy and Governance |
| Full Text Status: | Public |
| Related URLs: | |
| URI: | http://publications.azimpremjiuniversity.edu.in/id/eprint/4994 |
| Publisher URL: |
Actions (login required)
![]() |
View Item |
PlumX Metrics


PlumX Metrics
PlumX Metrics