ದನ ಸಂಗ್ರಾಮದ ಅಪಾಯಕಾರಿ ಸಂದೇಶಗಳು

A., Narayana (2017) ದನ ಸಂಗ್ರಾಮದ ಅಪಾಯಕಾರಿ ಸಂದೇಶಗಳು. Prajavani.

[img] Text
Download (293kB)

Abstract

ದೇಶದಲ್ಲಿ ಸದ್ಯ ನಡೆಯುತ್ತಿರುವ ದನ ಸಂಗ್ರಾಮದಲ್ಲಿ ನ್ಯಾಯಾನ್ಯಾಯಗಳ ನಿಷ್ಕರ್ಷೆ ತೀರಾ ಸಂಕೀರ್ಣವಾದ ವಿಷಯ. ದನ ಪೂಜನೀಯ ಎನ್ನುವ ನಂಬಿಕೆಯನ್ನು ತಲತಲಾಂತರಗಳಿಂದ ರಕ್ತಗತವಾಗಿಸಿಕೊಂಡವರ ಸಂವೇದನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಹಾಗೆಯೇ ದನವನ್ನು ಸೃಷ್ಟಿಕರ್ತ ನಿರ್ಮಿಸಿದ ಆಹಾರ ಶೃಂಖಲೆಯ ಭಾಗವನ್ನಾಗಿ ಕಾಣುತ್ತಾ ಬ೦ದವರ ಮಾಂಸಾಹಾರದ ಹಕ್ಕನ್ನೂ ಗೌರವಿಸಬೇಕು. ಇವೆರಡರ ನಡುವೆ ಒಂದು ಸಮತೋಲನವನ್ನು ಕಾಯ್ದು ಕೊಳ್ಳುವುದು ಅತೀ ಕಷ್ಟದ ವಿಷಯ.

Item Type: Newspaper Article
Authors: A., Narayana
Document Language:
Language
Kannada
Uncontrolled Keywords: Cattle, Beef, Cattle transportation,
Subjects: Social sciences > Social problems & services > Other social problems and services
Divisions: Azim Premji University > School of Public Policy and Governance
Full Text Status: Public
Related URLs:
URI: http://publications.azimpremjiuniversity.edu.in/id/eprint/4992
Publisher URL:

Actions (login required)

View Item View Item