ಸರ್ಕಾರದ ಸಾಧನೆ ಅಳೆಯುವ ಪ್ರಹಸನ

A., Narayana (2017) ಸರ್ಕಾರದ ಸಾಧನೆ ಅಳೆಯುವ ಪ್ರಹಸನ. Prajavani.

[img] Text
Download (353kB)

Abstract

ಹೋದ ತಿಂಗಳು ಪೂರ್ತಿ ರಾಜ್ಯ ಸರ್ಕಾರದ ನಾಲ್ಕು ವರ್ಷಗಳ ಸಾಧನೆ ಮತ್ತು ವೈಫಲ್ಯಗಳನ್ನು ಮಾಧ್ಯಮಗಳು ಜರಡಿಗೆ ಹಿಡಿದದ್ದಾಯಿತು. ಹೆಚ್ಚು ಕಡಿಮೆ ಇದೇ ಅವಧಿಯಲ್ಲಿ ಕೇಂದ್ರ ಸರ್ಕಾರದ ಕೆಲಸವನ್ನು ಅಳೆದು ತೂಗುವ ಕೆಲಸ ಕೂಡಾ ನಡೆದಿದೆ. ಈ ಲೇಖನ ರಾಜ್ಯ ಸರ್ಕಾರದ ಕುರಿತಾದ ವರದಿಗಳಿಗೆ ಮಾತ್ರ ಸೀಮಿತ. ಅದಕ್ಕೆ ಕಾರಣ ರಾಜ್ಯ ಸರ್ಕಾರದ ಕೆಲಸದ ಕುರಿತಾಗಿ ಮಾಧ್ಯಮಗಳು ನಡೆಸುವ ಕೊನೆಯ ವಾರ್ಷಿಕ ಕಸರತ್ತು ಇದು.

Item Type: Newspaper Article
Authors: A., Narayana
Document Language:
Language
Kannada
Uncontrolled Keywords: Government, Election, Manifesto, Congress, BJP,
Subjects: Social sciences > Political Science > The political process
Divisions: Azim Premji University > School of Public Policy and Governance
Full Text Status: Public
Related URLs:
URI: http://publications.azimpremjiuniversity.edu.in/id/eprint/4990
Publisher URL:

Actions (login required)

View Item View Item