ಸಂತನ ಕಂಡೀರಾ, ಎಲ್ಲಾದರೂ?
A., Narayana (2017) ಸಂತನ ಕಂಡೀರಾ, ಎಲ್ಲಾದರೂ? Prajavani.
|
Text
Download (301kB) |
Abstract
ಸಂತತ್ವ ಸ್ವೀಕರಿಸಿದ ಯಾರಾದರೂ ಒಬ್ಬ ವ್ಯಕ್ತಿ ಸಾಮಾನ್ಯವಾಗಿ ತನ್ನನ್ನು ತಾನು ಸಂಬೋಧಿಸುವಾಗ ‘ನಾನು’ ಎನ್ನುವ ಪದ ಬಳಸುವುದಿಲ್ಲ. ನಾನು ಎನ್ನಬೇಕಾದಲ್ಲಿ ‘ನಾವು’ ಎನ್ನುತ್ತಾನೆ. ಸಂತತ್ವ ಎನ್ನುವುದು ‘ನಾನು’ ಅಥವಾ ಅಹಂ ಅನ್ನು ಮೀರಿದ ಸ್ಥಿತಿ ಎನ್ನುವುದರ ಸೂಚಕವಾಗಿ ಹೀಗೊಂದು ಪದ್ಧತಿ ಪ್ರಾರಂಭವಾಗಿರಬೇಕು. ಈ ‘ನಾವು’ ಎನ್ನುವ ಪದ ಬಹಳ ವಿಚಿತ್ರವಾದದ್ದು. ‘ನಾವು’ ಎಂದರೆ ಯಾರು? ‘ನಾವು’ ಎನ್ನುವ ಪದವನ್ನು ಕೇವಲ ಎರಡು ವ್ಯಕ್ತಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬಳಸಬಹುದು ಅಥವಾ ಇಡೀ ಮನುಷ್ಯ ಕುಲವನ್ನೇ ಸೂಚಿಸುವುದಕ್ಕಾದರೂ ಬಳಸಬಹುದು.
| Item Type: | Newspaper Article |
|---|---|
| Authors: | A., Narayana |
| Document Language: | Language Kannada |
| Uncontrolled Keywords: | Saint, Religion, Bhagavad Gita, |
| Subjects: | Religion |
| Divisions: | Azim Premji University - Bengaluru > School of Public Policy and Governance |
| Full Text Status: | Public |
| Related URLs: | |
| URI: | http://publications.azimpremjiuniversity.edu.in/id/eprint/4988 |
| Publisher URL: |
Actions (login required)
![]() |
View Item |

