‘ಪ್ರಜಾಕೀಯ’ದ ಪ್ರಸ್ತಾಪದ ಪ್ರಸ್ತಾಪವಂತೆ!

A., Narayana (2017) ‘ಪ್ರಜಾಕೀಯ’ದ ಪ್ರಸ್ತಾಪದ ಪ್ರಸ್ತಾಪವಂತೆ! Prajavani.

[img] Text
Download (275kB)

Abstract

ಪ್ರಜಾಕೀಯವಂತೆ! ಪ್ರಜಾಕಾರಣವಂತೆ! ಭಾರತದ ಸ್ವಾತಂತ್ರ್ಯಕ್ಕೆ ನಾಳೆ ಎಪ್ಪತ್ತು ತುಂಬುತ್ತಿರುವಾಗ ಕನ್ನಡದ ಸಿನಿಮಾ ನಟರೊಬ್ಬರು (ಉಪೇಂದ್ರ) ಈ ಹೊಸ ನುಡಿಗಟ್ಟುಗಳನ್ನು ಬಳಸಿ ರಾಜಕೀಯಕ್ಕೆ ಮತ್ತು ರಾಜಕಾರಣಕ್ಕೆ ಅಕ್ಷರಶಃ ಹೊಸ ಭಾಷ್ಯ ಬರೆಯಹೊರಟಿರುವರಂತೆ. ರಾಜಕೀಯದ ಬದಲಿಗೆ ಪ್ರಜಾಕೀಯ, ರಾಜಕಾರಣದ ಬದಲಿಗೆ ಪ್ರಜಾಕಾರಣ. ಸಿನಿಕತನದಿಂದ ನೋಡುವವರಿಗೆ ಇವೆಲ್ಲಾ ಬರೀ ತಮಾಷೆ ಎಂದು ಅನ್ನಿಸಬಹುದು. ಇನ್ನು ಕೆಲವರು ಈ ಶಬ್ದಗಳಲ್ಲಿ ಹೊಸ ವ್ಯವಸ್ಥೆಯೊಂದರ ಬೀಜಾಕ್ಷರಗಳನ್ನು ಗುರುತಿಸಬಹುದು. ಸಿನಿಮಾ ನಟರ ಈ ರಾಜಕೀಯ ಯೋಚನೆ ಮತ್ತು ಅದನ್ನವರು ಜನರ ಮುಂದಿಟ್ಟ ವಿಧಾನಗಳನ್ನು ನೋಡುತ್ತಿದ್ದರೆ ಇದರ ಕುರಿತು ಸಿನಿಕತನದ ಪ್ರತಿಕ್ರಿಯೆ ವ್ಯಕ್ತಪಡಿಸುವವರನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಇದರ ಮೇಲೆ ಭರವಸೆ ಇಟ್ಟುಕೊಂಡವರನ್ನೂ ಅಷ್ಟೇ ಗಂಭೀರವಾಗಿಯೇ ಪರಿಗಣಿಸಬೇಕಾಗುತ್ತದೆ.

Item Type: Newspaper Article
Authors: A., Narayana
Document Language:
Language
Kannada
Uncontrolled Keywords: Uttama Prajakeeya Party, Prajakeeya, Upendra,
Subjects: Social sciences > Sociology & anthropology > Culture & institutions > Political institutions > Political parties
Divisions: Azim Premji University > School of Public Policy and Governance
Full Text Status: Public
Related URLs:
URI: http://publications.azimpremjiuniversity.edu.in/id/eprint/4985
Publisher URL:

Actions (login required)

View Item View Item