ನಲಪಾಡ್‌ ಪ್ರಕರಣ: ಪ್ರಶ್ನಿಸಬೇಕಾದವರೆಲ್ಲಾ ಪ್ರಶ್ನಾರ್ಹರು

A., Narayana (2018) ನಲಪಾಡ್‌ ಪ್ರಕರಣ: ಪ್ರಶ್ನಿಸಬೇಕಾದವರೆಲ್ಲಾ ಪ್ರಶ್ನಾರ್ಹರು. Prajavani.

[img] Text
Download (401kB)

Abstract

ಭಾರಿ ಚರ್ಚೆಗೆ ಗ್ರಾಸವಾಗಿರುವ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್‌ ಬೆಂಗಳೂರಿನ ಫರ್ಜಿ ಕೆಫೆಯಲ್ಲಿ ಯುವಕನೋರ್ವನನ್ನು ಸಾಯಹೊಡೆದ (attempt to murder) ಪ್ರಕರಣದ ಸುತ್ತ ಹೀಗೆ ಕೆಲ ಅವಲೋಕನಗಳು: ಸಂವಿಧಾನವನ್ನು ಒಪ್ಪಿಕೊಂಡಿದ್ದೇವೆ ಅಂತ ಹೇಳಿಕೊಳ್ಳುವ ನಮಗೆ ನಾಚಿಕೆಯಾಗಬೇಕಾದ, ಹೇಸಿಕೆ ಹುಟ್ಟಿಸಬೇಕಾದ ಪದವೊಂದು ಇದೆ. ಆ ಪದವೇ ‘ವಿಐಪಿ’. ಇದು ಪದವಲ್ಲ. ಇಂಗ್ಲಿಷ್‌ನ ‘ವೆರಿ ಇಂಪಾರ್ಟೆಂಟ್ ಪರ್ಸನ್’ ಎನ್ನುವ ವಿವರಣೆಯ ಭಾರತೀಯ ಸಂಕ್ಷಿಪ್ತ ರೂಪ. ಇದಕ್ಕೆ ಗಣ್ಯರು ಎನ್ನುವ ಕನ್ನಡ ಪದವನ್ನು ಸಮಾನಾರ್ಥ ಪದ ಎನ್ನುವ ಹಾಗೆ ಮಾಧ್ಯಮಗಳು ಬಳಸುತ್ತವೆ. ಆ ಬಳಕೆ ಸರಿಯಲ್ಲ. ಯಾಕೆಂದರೆ ‘ವಿಐಪಿ’ ಎನ್ನುವ ಪದ ಅಧಿಕಾರದ ಸೂಚಕ. ಗಣ್ಯ ಎನ್ನುವ ಪದವನ್ನು ಅಧಿಕಾರ ಸೂಚಕದಾಚೆಗೂ ಬಳಸಬಹುದು.

Item Type: Newspaper Article
Authors: A., Narayana
Document Language:
Language
Kannada
Uncontrolled Keywords: Nalapad, Harries, State Power, VIP,
Subjects: Social sciences > Sociology & anthropology > Social interaction
Divisions: Azim Premji University > School of Public Policy and Governance
Full Text Status: Public
Related URLs:
URI: http://publications.azimpremjiuniversity.edu.in/id/eprint/4972
Publisher URL:

Actions (login required)

View Item View Item