ಮೂರೂ ಪಕ್ಷಗಳನ್ನು ತಿರಸ್ಕರಿಸಿದ ಸೂಕ್ತ ಜನಾದೇಶ

A., Narayana (2018) ಮೂರೂ ಪಕ್ಷಗಳನ್ನು ತಿರಸ್ಕರಿಸಿದ ಸೂಕ್ತ ಜನಾದೇಶ. Prajavani.

[img] Text
Download (610kB)

Abstract

ಕರ್ನಾಟಕದ 2018ರ ಚುನಾವಣೆಯ ಮೂಲಕ ಮತದಾರರು ನೀಡಿದ ಜನಾದೇಶ ಗೊಂದಲಮಯವಾಗಿರುವುದರಿಂದ ಆಗಬಾರದ್ದೆಲ್ಲಾ ಆಗುತ್ತಿದೆ ಎನ್ನುವ ಕೂಗೆದ್ದಿದೆ. ವಾಸ್ತವದಲ್ಲಿ ಜನ ನೀಡಿದ ತೀರ್ಪಿನಲ್ಲಿ ಏನೂ ಗೊಂದಲವಿಲ್ಲ. ಯಾವ ಅಸ್ಪಷ್ಟತೆಯೂ ಇಲ್ಲ. ಮಾತ್ರವಲ್ಲ, ಚುನಾವಣಾಪೂರ್ವದಲ್ಲಿ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಮೂರೂ ಮುಖ್ಯ ಪಕ್ಷಗಳು ನಡೆದುಕೊಂಡ ರೀತಿಯನ್ನು ಗಮನಿಸಿದರೆ ಈ ಬಾರಿ ಮತದಾರರು ನೀಡಿದ ತೀರ್ಪು ಅತ್ಯಂತ ಸೂಕ್ತವೂ ಆಗಿದೆ. ಫಲಿತಾಂಶ ಹೀಗೆ ಬಂದದ್ದೇ ಲೇಸಾಯ್ತು.

Item Type: Newspaper Article
Authors: A., Narayana
Document Language:
Language
Kannada
Uncontrolled Keywords: Congress, BJP, JDS, Election,
Subjects: Social sciences > Sociology & anthropology > Culture & institutions > Political institutions > Political parties
Divisions: Azim Premji University > School of Public Policy and Governance
Full Text Status: Public
Related URLs:
URI: http://publications.azimpremjiuniversity.edu.in/id/eprint/4968
Publisher URL:

Actions (login required)

View Item View Item