ಬಿಕ್ಕಟ್ಟು ಹಾಗೇ ಬಿಟ್ಟು ವಿಶ್ವಮಾನ್ಯತೆಗೆ ಪಟ್ಟು
A., Narayana (2018) ಬಿಕ್ಕಟ್ಟು ಹಾಗೇ ಬಿಟ್ಟು ವಿಶ್ವಮಾನ್ಯತೆಗೆ ಪಟ್ಟು. Prajavani.
|
Text
Download (374kB) |
Abstract
ಇವೆಲ್ಲಾ ಸುಲಭದಲ್ಲಿ ಅರ್ಥ ಮಾಡಿಕೊಳ್ಳಬಹುದಾದ ಬೆಳವಣಿಗೆಗಳಲ್ಲ. ಹೋದ ವಾರ ಕೇಂದ್ರ ಸರ್ಕಾರ ಕೆಲ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ‘ಉತ್ಕೃಷ್ಟ ಸಂಸ್ಥೆಗಳು’ ಎಂಬ ಸ್ಥಾನಮಾನ ನೀಡಿಬಿಟ್ಟಿತು. ಆಗಲಿ, ಸಂತೋಷ. ಯಾವ್ಯಾವ ಸಂಸ್ಥೆಗಳಿಗೆ ಈ ಬಿರುದು ಸಿಕ್ಕಿದೆ ಅಂತ ನೋಡಿದರೆ ಅಲ್ಲಿತ್ತು ಆಶ್ಚರ್ಯದ ವಿಷಯ. ಉತ್ಕೃಷ್ಟ ಎನ್ನುವ ಬಿರುದು ಪಡೆದ ಸಂಸ್ಥೆಗಳ ಪೈಕಿ ಒಂದು ಖಾಸಗಿ ಸಂಸ್ಥೆ ಇನ್ನೂ ಅಸ್ತಿತ್ವಕ್ಕೇ ಬಂದಿಲ್ಲ. ಈ ಉದ್ದೇಶಿತ ಸಂಸ್ಥೆಯ ಉದ್ದೇಶಿತ ಹೆಸರು ‘ಜಿಯೊ ಇನ್‌ಸ್ಟಿಟ್ಯೂಟ್’ ಅಂತ. ಜಿಯೊ ಅಂದರೆ ತಿಳಿಯಿತಲ್ಲ. ಜಿಯೊ ಫೋನನ್ನು ದೇಶದ ಕೈಗಿತ್ತ ಅದೇ ರಿಲಯನ್ಸ್ ಸಮೂಹ ಈ ಹೊಸ ಉನ್ನತ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಹೊರಟಿದೆ. ಪ್ರಸ್ತಾಪಿತ ಸಂಸ್ಥೆಯ ಒಂದೇ ಒಂದು ಸ್ತಂಭವೂ ಇನ್ನೂ ಎದ್ದು ನಿಲ್ಲುವ ಮೊದಲೇ ಕೇಂದ್ರ ಸರ್ಕಾರ ಅದನ್ನು ರಾಷ್ಟ್ರೀಯ ಮಹತ್ವದ ಸಂಸ್ಥೆ ಅಂತ ಘೋಷಿಸಿದೆ. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದ್ದು ಮಾತ್ರವಲ್ಲ, ಪದವಿಯನ್ನೂ ನೀಡಿದ ಕತೆ ಇದು.
| Item Type: | Newspaper Article |
|---|---|
| Authors: | A., Narayana |
| Document Language: | Language Kannada |
| Uncontrolled Keywords: | Jio Institute, |
| Subjects: | Social sciences > Education |
| Divisions: | Azim Premji University - Bengaluru > School of Public Policy and Governance |
| Full Text Status: | Public |
| Related URLs: | |
| URI: | http://publications.azimpremjiuniversity.edu.in/id/eprint/4964 |
| Publisher URL: |
Actions (login required)
![]() |
View Item |


PlumX Metrics
PlumX Metrics