ಯಾವ ಜನ? ಯಾಕೀ ಆಗ್ರಹ?

A., Narayana (2018) ಯಾವ ಜನ? ಯಾಕೀ ಆಗ್ರಹ? Prajavani.

[img] Text
Download (351kB)

Abstract

ಈ ಕಾಲಕ್ಕೆ ತೀರಾ ಅಗತ್ಯವಿರುವ ಸಂಯಮ ಮತ್ತು ಸ್ಥಿತಪ್ರಜ್ಞತೆಯನ್ನು ಜನಮನದಲ್ಲಿ ನೆಲೆಗೊಳಿಸಲು ನೆರವಾಗಬೇಕಿದ್ದ ಕಾವಿಧಾರಿ ವ್ಯಕ್ತಿಗಳೆಲ್ಲಾ ಬೀದಿಗಿಳಿದು ಅಯೋಧ್ಯೆಯ ರಾಮಮಂದಿರದ ವಿಷಯದಲ್ಲಿ ಪ್ರಚೋದನಕಾರಿ ಮಾತುಗಳನ್ನು ಆಡುತ್ತಿದ್ದಾರೆ. ಇದನ್ನವರು ಹಿಂದೆಯೂ ಮಾಡಿದ್ದಾರೆ. ಈ ಸಲ ಅವರಲ್ಲಿ ಕೆಲವರು ಒಂದು ಹೆಜ್ಜೆ ಮುಂದುವರಿದು ದೇಶದ ಸಂವಿಧಾನಕ್ಕೆ ಮತ್ತು ನ್ಯಾಯಾಂಗಕ್ಕೆ ಸವಾಲು ಹಾಕುತ್ತಿದ್ದಾರೆ. ಹೀಗೆಲ್ಲಾ ಮಾಡಲು ಈ ಹಿಂದೆ ತೋರಿಕೆಗಾದರೂ ಕಂಡುಬರುತ್ತಿದ್ದ ಅಂಜಿಕೆ ಮಾಯವಾಗಿದೆ.

Item Type: Newspaper Article
Authors: A., Narayana
Document Language:
Language
Kannada
Uncontrolled Keywords: Ramamndira, Anuranana,
Subjects: Social sciences > Social problems & services > Other social problems and services
Divisions: Azim Premji University > School of Public Policy and Governance
Full Text Status: Public
Related URLs:
URI: http://publications.azimpremjiuniversity.edu.in/id/eprint/4955
Publisher URL:

Actions (login required)

View Item View Item