ದೇವರು, ವೈರಸ್ಸು, ಪೊಲೀಸು: ಹಸಿದು ಬೀದಿಗೆ ಬಂದವರಿಗೆ ಬಡಿದರೆ ಕೊರೊನಾ ಸಾಯುವುದೇ?
A., Narayana (2020) ದೇವರು, ವೈರಸ್ಸು, ಪೊಲೀಸು: ಹಸಿದು ಬೀದಿಗೆ ಬಂದವರಿಗೆ ಬಡಿದರೆ ಕೊರೊನಾ ಸಾಯುವುದೇ? Prajavani.
|
Text
Download (360kB) |
Abstract
ಮಹಾದುರಂತವೊಂದು ಜನಜೀವನವನ್ನು ಇನ್ನಿಲ್ಲ ಎಂಬಂತೆ ಕಾಡುವ ಕಾಲದಲ್ಲೂ ಬೀದಿಬೀದಿಗಳಲ್ಲಿ ಹಿಂಸಾರತಿ ಮೆರೆದ ಪೊಲೀಸರ ವಿರುದ್ಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದ ವಕೀಲ ಅಮೃತೇಶ ಅವರಿಗೆ ಮನದಾಳದ ಧನ್ಯವಾದಗಳು... ಕನಿಷ್ಠ ಸೌಲಭ್ಯಗಳೇ ಸಿಗದೇಹೋದರೂ ಸಿಡುಕದೆ, ಅಂಜದೆ, ಅಳುಕದೆ ಪ್ರಾಣ ಪಣಕ್ಕಿಟ್ಟುಕೊಂಡು, ಸೋಂಕಿತರ ಪ್ರಾಣ ಉಳಿಸಲು ಹೋರಾಡುತ್ತಿರುವ ವೈದ್ಯಕೀಯ ಸೇವಾ ಸಮಸ್ತರಿಗೆ ಕೃತಜ್ಞತೆಯ ಪ್ರಣಾಮಗಳು...
| Item Type: | Newspaper Article |
|---|---|
| Authors: | A., Narayana |
| Document Language: | Language Kannada |
| Uncontrolled Keywords: | Covid-19, Karnataka, Coronavirus, Lockdown, Health department, |
| Subjects: | Social sciences > Social problems & services > Other social problems and services |
| Divisions: | Azim Premji University - Bengaluru > School of Public Policy and Governance |
| Full Text Status: | Public |
| Related URLs: | |
| URI: | http://publications.azimpremjiuniversity.edu.in/id/eprint/4938 |
| Publisher URL: |
Actions (login required)
![]() |
View Item |
PlumX Metrics


PlumX Metrics
PlumX Metrics