ನಿಜ ಪ್ರಾಧ್ಯಾಪಕರೊಬ್ಬರ ರಾಜೀನಾಮೆ ಪ್ರಸಂಗ
A., Narayana (2021) ನಿಜ ಪ್ರಾಧ್ಯಾಪಕರೊಬ್ಬರ ರಾಜೀನಾಮೆ ಪ್ರಸಂಗ. Prajavani.
|
Text
Download (369kB) |
Abstract
ದೆಹಲಿಯ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರತಾಪ್ ಭಾನು ಮೆಹ್ತಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಕೊಡುವುದು, ರಾಜೀನಾಮೆ ಪಡೆಯುವುದೆಲ್ಲಾ ಮಾಮೂಲಿಯಾಗಿರುವ ಈ ಕಾಲದಲ್ಲಿ, ಒಂದು ಖಾಸಗಿ ವಿಶ್ವವಿದ್ಯಾಲಯದ ಒಬ್ಬ ಪ್ರಾಧ್ಯಾಪಕರ ಪ್ರಕರಣವೊಂದು ಏನು ಮಹಾ ವಿಶ್ವವಿದ್ಯಾಲಯಗಳು ಬೊಕ್ಕಸಕ್ಕೆ ಭಾರ, ಅಲ್ಲಿ ಕಲಿಸುವವರು ಭೂಮಿಗೆ ಭಾರ ಎಂಬ ಒಂದು ಮನಃಸ್ಥಿತಿ ಸ್ಥೂಲವಾಗಿ ವ್ಯಾಪಿಸಿರುವ ಸಮಾಜ ಇದು.
| Item Type: | Newspaper Article |
|---|---|
| Authors: | A., Narayana |
| Document Language: | Language Kannada |
| Uncontrolled Keywords: | Analysis, Anuranana, |
| Subjects: | Social sciences > Education > Higher education |
| Divisions: | Azim Premji University - Bengaluru > School of Public Policy and Governance |
| Full Text Status: | Public |
| Related URLs: | |
| URI: | http://publications.azimpremjiuniversity.edu.in/id/eprint/4926 |
| Publisher URL: |
Actions (login required)
![]() |
View Item |
PlumX Metrics


PlumX Metrics
PlumX Metrics