ರಾಜಕೀಯ ಮಾಡುತ್ತಾ ಪ್ರಶ್ನೆಗೆ ಅಂಜಿದರೆ?
A., Narayana (2021) ರಾಜಕೀಯ ಮಾಡುತ್ತಾ ಪ್ರಶ್ನೆಗೆ ಅಂಜಿದರೆ? Prajavani.
|
Text
Download (735kB) |
Abstract
ರಾಜಕೀಯ ಅಂದಮೇಲೆ ಅದು ರಾಜಕೀಯವೇ. ವೃತ್ತಿಪರ ರಾಜಕಾರಣಿಗಳು ಮಾಡುವ ರಾಜಕೀಯವೂ ರಾಜಕೀಯವೇ, ಕ್ರಿಮಿನಲ್‌ಗಳು ರಾಜಕಾರಣಕ್ಕಿಳಿದು ಮಾಡುವ ರಾಜಕೀಯವೂ ರಾಜಕೀಯವೇ. ಅದೇ ರೀತಿ ಗುರುಗಳೆಂದೋ ಯತಿಗಳೆಂದೋ ಸಂತರೆಂದೋ ಸ್ವಾಮೀಜಿಗಳೆಂದೋ ಅವರವರ ಭಕ್ತಾದಿಗಳಿಂದ ಕರೆಸಿಕೊಳ್ಳುವ ಧರ್ಮಕಾರಣಿಗಳು ಅರೆಕಾಲಿಕ ರಾಜಕಾರಣಕ್ಕೆ ಇಳಿದರೆ ಅದು ಕೂಡಾ ರಾಜಕೀಯವೇ ಆಗಿರುತ್ತದೆ.
| Item Type: | Newspaper Article |
|---|---|
| Authors: | A., Narayana |
| Document Language: | Language Kannada |
| Uncontrolled Keywords: | Politics, Political Leaders, Religious, |
| Subjects: | Social sciences > Political Science |
| Divisions: | Azim Premji University - Bengaluru > School of Public Policy and Governance |
| Full Text Status: | Public |
| Related URLs: | |
| URI: | http://publications.azimpremjiuniversity.edu.in/id/eprint/4920 |
| Publisher URL: |
Actions (login required)
![]() |
View Item |
PlumX Metrics


PlumX Metrics
PlumX Metrics