ಭ್ರಷ್ಟಾಚಾರದ ಕಥನ ವಿನೂತನ ಜನಪದ
A., Narayana (2022) ಭ್ರಷ್ಟಾಚಾರದ ಕಥನ ವಿನೂತನ ಜನಪದ. Prajavani.
|
Text
Download (333kB) |
Abstract
ವಿಚಾರ ಅದೆಷ್ಟೇ ಗಂಭೀರವಾಗಿದ್ದರೂ ಅದು ಸಾರ್ವಜನಿಕ ಚರ್ಚೆಯಲ್ಲಿ ಬಹುಕಾಲ ಉಳಿದುಕೊಳ್ಳದ ಕಾಲಘಟ್ಟ ಇದು. ಅದರಲ್ಲೂ ಭ್ರಷ್ಟಾಚಾರದ ವಿಷಯ ಬಂದಾಗಲಂತೂ ಜನ ‘ಇದು ಮಾಮೂಲಿ ಬಿಡಿ’ ಎಂದು ಸಿನಿಕರಾಗುತ್ತಿದ್ದಾರೆ. ವರ್ತಮಾನದ ಸ್ಥಿತಿ ಹೀಗಿದ್ದರೂ ಕರ್ನಾಟಕ ಗುತ್ತಿಗೆದಾರರ ಸಂಘದವರುಬಹಿರಂಗಗೊಳಿಸಿದ 40 ಪರ್ಸೆಂಟ್ ಕಮಿಷನ್‌ನ ಕಥನ ಇದೀಗ ಹೆಚ್ಚು ಕಡಿಮೆ ಒಂದು ವರ್ಷವಾದರೂ ರಾಜ್ಯ ರಾಜಕೀಯ ಜನಪದದ (political lore) ಭಾಗವಾಗಿ ಉಳಿದಿದೆ!
| Item Type: | Newspaper Article |
|---|---|
| Authors: | A., Narayana |
| Document Language: | Language Kannada |
| Uncontrolled Keywords: | Karnataka, Karnataka Politics, Corruption, |
| Subjects: | Social sciences > Political Science |
| Divisions: | Azim Premji University - Bengaluru > School of Public Policy and Governance |
| Full Text Status: | Public |
| Related URLs: | |
| URI: | http://publications.azimpremjiuniversity.edu.in/id/eprint/4914 |
| Publisher URL: |
Actions (login required)
![]() |
View Item |
PlumX Metrics


PlumX Metrics
PlumX Metrics