ಯಾವ ಕಡೆ ಸಾಮಾಜಿಕ ನ್ಯಾಯದ ನಡೆ?

A., Narayana (2023) ಯಾವ ಕಡೆ ಸಾಮಾಜಿಕ ನ್ಯಾಯದ ನಡೆ? Prajavani.

[img] Text
Download (497kB)

Abstract

ಕರ್ನಾಟಕದಲ್ಲಿ ಎರಡು ಪ್ರಬಲ ಜಾತಿಗಳಿಗೆ ನೀಡಲಾಗಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಸರ್ಕಾರ ಸೂತ್ರವೊಂದನ್ನು ಕಂಡುಕೊಂಡಿದೆ ಎಂಬ ವರದಿಗಳಿವೆ. ಸೂತ್ರ ಏನೇ ಇರಲಿ, ಅದರ ಸಾಂವಿಧಾನಿಕ ಸಿಂಧುತ್ವದ ಪ್ರಶ್ನೆಗಳೇನೇ ಇರಲಿ, ಈ ಎರಡು ಜಾತಿಗಳಿಗೆ ಮೀಸಲಾತಿ ಹೆಚ್ಚಿಸಲು ಹೊರಟಿರುವ ಸರ್ಕಾರದ ನಡೆ ಅದ್ಯಾವ ರೀತಿಯ ಸಾಮಾಜಿಕ ನ್ಯಾಯದ ಕಡೆ ಎನ್ನುವ ಪ್ರಶ್ನೆಯನ್ನೀಗ ಎತ್ತಬೇಕಿದೆ.

Item Type: Newspaper Article
Authors: A., Narayana
Document Language:
Language
Kannada
Uncontrolled Keywords: Reservation, Social justice,
Subjects: Social sciences > Sociology & anthropology
Divisions: Azim Premji University > School of Public Policy and Governance
Full Text Status: Public
URI: http://publications.azimpremjiuniversity.edu.in/id/eprint/4910
Publisher URL:

Actions (login required)

View Item View Item