ಉತ್ತರ ಸಿಗದ ಐದು ನಿರ್ಣಾಯಕ ಪ್ರಶ್ನೆ

A., Narayana (2023) ಉತ್ತರ ಸಿಗದ ಐದು ನಿರ್ಣಾಯಕ ಪ್ರಶ್ನೆ.

[img] Text
Download (232kB)

Abstract

ಕರ್ನಾಟಕ ಚುನಾವಣಾ ಕಣ ಪ್ರತಿಯೊಂದು ಚುನಾವಣೆಗೂ ಒಂದು ಸಾಮಾಜಿಕ ಮುಖ ಇರುತ್ತದೆ. ಅಂದರೆ, ಉಳಿದೆಲ್ಲ ವಿಚಾರಗಳ ಆಚೆಗೆ ಆಯಾ ರಾಜ್ಯದ ವಿವಿಧ ಜಾತಿ ಮತ್ತು ಮತಧರ್ಮಗಳ ಮತದಾರರು ವಿವಿಧ ಪಕ್ಷಗಳ ಕುರಿತಾಗಿ ಯಾವ ರೀತಿಯ ಒಲವು ನಿಲುವುಗಳನ್ನು ಹೊಂದಿರುತ್ತಾರೆ ಎನ್ನುವುದು ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುವಲ್ಲಿ ದೊಡ್ಡ ಪಾತ್ರ ವಹಿಸುತ್ತದೆ. ಈ ದಿಸೆಯಲ್ಲಿ, ಇನ್ನೇನು ಬಂದೇಬಿಟ್ಟಿರುವ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಐದು ಪ್ರಶ್ನೆಗಳು ಮುಖ್ಯವಾಗುತ್ತವೆ.

Item Type: Newspaper Article
Authors: A., Narayana
Document Language:
Language
Kannada
Uncontrolled Keywords: Congress, BJP, Politics, Kanataka Assembly Election 2023
Subjects: Social sciences > Political Science
Divisions: Azim Premji University > School of Public Policy and Governance
Full Text Status: Public
URI: http://publications.azimpremjiuniversity.edu.in/id/eprint/4908
Publisher URL:

Actions (login required)

View Item View Item