ಬೇಕಾಗಿದ್ದಾರೆ ಕರ್ನಾಟಕಕ್ಕೊಬ್ಬ ಅಣ್ಣಾ ಹಜಾರೆ
A., Narayana (2023) ಬೇಕಾಗಿದ್ದಾರೆ ಕರ್ನಾಟಕಕ್ಕೊಬ್ಬ ಅಣ್ಣಾ ಹಜಾರೆ. Prajavani.
Text
Download (341kB) |
Abstract
ಕದ್ದು ಓಡಿ ಹೋಗುತ್ತಿರುವವನು ತನ್ನನ್ನು ಬೆನ್ನಟ್ಟಿ ಬರುವ ಗುಂಪಿನೊಳಗೆ ಸೇರಿಕೊಂಡು, ಕಳ್ಳ ಕಳ್ಳ ಅಂತ ತಾನು ಕೂಡಾ ಕೂಗುತ್ತಾ ಎತ್ತಲೋ ಬೆರಳು ಮಾಡಿ ತೋರಿಸಿ ಸಂಭಾವಿತನಂತೆ ನಟಿಸುವ ಕತೆಯನ್ನು ಕೇಳುತ್ತಿರುತ್ತೇವೆ. ಕರ್ನಾಟಕದ ರಾಜಕೀಯವನ್ನು ಇತ್ತೀಚೆಗೆ ಗಮನಿಸಿದವರಿಗೆ ಈ ಕತೆ ನೆನಪಾಗಲೇಬೇಕು.
Item Type: | Newspaper Article | ||
---|---|---|---|
Authors: | A., Narayana | ||
Document Language: |
|
||
Uncontrolled Keywords: | Karnataka Politics, Corruption, Anna Hajare, Karnataka Assembly Election 2023, | ||
Subjects: | Social sciences > Political Science > Civil & political rights | ||
Divisions: | Azim Premji University > School of Public Policy and Governance | ||
Full Text Status: | Public | ||
Related URLs: | |||
URI: | http://publications.azimpremjiuniversity.edu.in/id/eprint/4907 | ||
Publisher URL: |
Actions (login required)
View Item |