ಮಠಾಧೀಶರು ಮಠಾಧೀಶರಂತೆ ಮಾತಾಡಿದಾಗ..

A., Narayana (2023) ಮಠಾಧೀಶರು ಮಠಾಧೀಶರಂತೆ ಮಾತಾಡಿದಾಗ.. Prajavani.

[img] Text
Download (390kB)

Abstract

ಬಹುತೇಕ ಮಠಾಧಿಪತಿಗಳೆಲ್ಲಾ ಅಧಿಕಾರದಲ್ಲಿದ್ದವರನ್ನು ಓಲೈಸುತ್ತಿರುವ, ಓಲೈಸಲು ಮುಂದಾಗದಿದ್ದರೂ ಎದುರು ಹಾಕಿಕೊಳ್ಳಲು ಹಿಂದೇಟು ಹಾಕುತ್ತಿರುವ ಇಂದಿನ ಕಾಲದಲ್ಲಿ, ನಾಡಿನ ಇಬ್ಬರು ಮಠಾಧಿಪತಿಗಳುಅಧಿಕಾರ‌ಸ್ಥರಿಗೆ ‘ಸತ್ಯ’ ಹೇಳುವ ಕೆಲಸ ಮಾಡಿದ್ದಾರೆ. ಧರ್ಮಪೀಠದಲ್ಲಿ ಕುಳಿತ ಕಾರಣಕ್ಕಾಗಿ ಅವರ ಆಂತರ್ಯದ ಕರೆ ಅವರಿಂದ ಈ ಸತ್ಯವನ್ನು ಹೇಳಿಸಿತೋ ಅಥವಾ ಪ್ರಜಾತಾಂತ್ರಿಕ ರಾಜಕೀಯದ ಒತ್ತಡ ಅವರಿಂದ ಈ ಕೆಲಸವನ್ನು ಮಾಡಿಸಿತೋ ಗೊತ್ತಿಲ್ಲ. ಏನೇ ಇದ್ದರೂ ಇವರಿಬ್ಬರೂ ಹೇಳಬೇಕಾದುದನ್ನು ಹೇಳಬೇಕಾದವರಿಗೆ ಸೂಕ್ತ ಕಾಲದಲ್ಲಿ ಹೇಳಿ ನಾಡ ಹಿತ ಕಾಯುವ ಒಂದು ಕಾರ್ಯ ಮಾಡಿದ್ದಾರೆ.

Item Type: Newspaper Article
Authors: A., Narayana
Document Language:
Language
Kannada
Uncontrolled Keywords: Muslim, Reservation, Anuranana,
Subjects: Religion
Divisions: Azim Premji University > School of Public Policy and Governance
Full Text Status: Public
Related URLs:
URI: http://publications.azimpremjiuniversity.edu.in/id/eprint/4904
Publisher URL:

Actions (login required)

View Item View Item