ಒಲಿಯದ ನೆಲದಲ್ಲಿ ಬೆಳೆಯಲಾಗದ ಕತೆ
A., Narayana (2023) ಒಲಿಯದ ನೆಲದಲ್ಲಿ ಬೆಳೆಯಲಾಗದ ಕತೆ.
Text
Download (270kB) |
Abstract
ಮಾಮೂಲು ಎನ್ನಬಹು ದಾದ ಚುನಾವಣಾ ಕಾಲದ ಪಕ್ಷಾಂತರ ಪ್ರಕರಣಗಳಲ್ಲೂ ಬಹುವಿಧಗಳಿವೆ. ಬೇರೆ ಪಕ್ಷಗಳನ್ನು ಬಿಟ್ಟು ಯಾರಾದರೂ ಬಿಜೆಪಿ ಸೇರಿದರೆ ಅದು ಹೆಚ್ಚು ಸುದ್ದಿಯಾಗುವುದಿಲ್ಲ. ಆದರೆ ಬಿಜೆಪಿಯಲ್ಲಿ ಬಹುಕಾಲದಿಂದ ಇದ್ದವರು ಒಮ್ಮಿಂದೊಮ್ಮೆಗೇ ಬೇರೆ ಪಕ್ಷವೊಂದನ್ನು ಸೇರಿದರೆ, ಅದರಲ್ಲೂ ಕಾಂಗ್ರೆಸ್ ಸೇರಿಕೊಂಡರೆ ಅದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತದೆ. ಇನ್ನು ಆರ್‌ಎಸ್ಎಸ್‌ನ ಸಂಸ್ಕಾರಪಡೆದು ಬಿಜೆಪಿಯಲ್ಲಿ ಬೆಳೆದವರು ಕಾಂಗ್ರೆಸ್ ಸೇರಿದರಂತೂ ಅದೂ ಇನ್ನೂ ವಿಶೇಷ ಸುದ್ದಿ. ಅದಕ್ಕೆ ಕಾರಣವಿದೆ.
Item Type: | Newspaper Article | ||
---|---|---|---|
Authors: | A., Narayana | ||
Document Language: |
|
||
Uncontrolled Keywords: | BJP, Karnataka Assembly Election 2023, Karnataka Election 2023, | ||
Subjects: | Social sciences > Political Science | ||
Divisions: | Azim Premji University > School of Public Policy and Governance | ||
Full Text Status: | Public | ||
Related URLs: | |||
URI: | http://publications.azimpremjiuniversity.edu.in/id/eprint/4899 | ||
Publisher URL: |
Actions (login required)
View Item |