ಅಲ್ಲಿನವರಿಲ್ಲಿ ಬೇಡವೆನ್ನುತ್ತಾ ಬಂದ ಕನ್ನಡಿಗರು
A., Narayana (2023) ಅಲ್ಲಿನವರಿಲ್ಲಿ ಬೇಡವೆನ್ನುತ್ತಾ ಬಂದ ಕನ್ನಡಿಗರು.
Text
Download (561kB) |
Abstract
ಚುನಾವಣಾ ಪ್ರಚಾರದಲ್ಲಿ ಭರವಸೆಗಳನ್ನು ಉಪಮೆಗಳ ಮೂಲಕ, ರೂಪಕಗಳ ಮೂಲಕ ನೀಡುವುದಿದೆ. ಆದರೆ ‘ಡಬಲ್ ಎಂಜಿನ್’ ಎನ್ನುವ ಈ ಇಂ ಗ್ಲಿಷ್ ಪದಪುಂಜ ಚುನಾವಣಾ ಸಂವಹನವನ್ನೇ ಯಾಂತ್ರೀಕರಿಸುತ್ತಿರು ವಂತೆ ಕಾಣಿಸುತ್ತದೆ. ‘ಡಬಲ್ ಎಂಜಿನ್ ಸರ್ಕಾರ’ವನ್ನು ಕಷ್ಟಪಟ್ಟು ಕನ್ನಡಕ್ಕೆ ಭಾಷಾಂತರಿಸಿಕೊಂಡರೆ ‘ಎರಡು ಯಂತ್ರಗತ್ರಳ ಸರ್ಕಾರ’ ಅಂತ ಹೇಳಬಹುದೋ ಏನೋ ?
Item Type: | Newspaper Article | ||
---|---|---|---|
Authors: | A., Narayana | ||
Document Language: |
|
||
Uncontrolled Keywords: | BJP, Politics, Kannada Assembly Election 2023, Union Government, | ||
Subjects: | Social sciences > Political Science | ||
Divisions: | Azim Premji University > School of Public Policy and Governance | ||
Full Text Status: | Public | ||
Related URLs: | |||
URI: | http://publications.azimpremjiuniversity.edu.in/id/eprint/4898 | ||
Publisher URL: |
Actions (login required)
View Item |