ಗ್ರಂಥಾಲಯ ಮಹತ್ವ ಮತ್ತು ಪುನಶ್ಚೇತನ ಕ್ರಮ

Venkatesh, Sudheesh (2023) ಗ್ರಂಥಾಲಯ ಮಹತ್ವ ಮತ್ತು ಪುನಶ್ಚೇತನ ಕ್ರಮ. Prajavani.

[img] Text
Download (325kB)

Abstract

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮ ಪಂಚಾಯಿತಿ ವ್ಯಾಪ್ತಿಯ 5,600 ಗ್ರಂಥಾಲಯಗಳನ್ನು ಮೇಲ್ದರ್ಜೆಗೆ ಏರಿಸಿದೆ ಮತ್ತು ಇವುಗಳಲ್ಲಿ ಸುಮಾರು 4,000 ಗ್ರಂಥಾಲಯಗಳಿಗೆ ಕಂಪ್ಯೂಟರ್ ಮತ್ತು ಇಂಟರ್‌ನೆಟ್‌ ಸಂಪರ್ಕವನ್ನು ಒದಗಿಸಲಾಗಿದೆ. ಈ ಗ್ರಂಥಾಲಯಗಳು ಸಂಪೂರ್ಣ ಉಚಿತವಾಗಿದ್ದು, 6 ರಿಂದ 18 ವರ್ಷ ವಯಸ್ಸಿನ 30 ಲಕ್ಷಕ್ಕಿಂತಲೂ ಹೆಚ್ಚು ಮಕ್ಕಳು ಇಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ.

Item Type: Newspaper Article
Authors: Venkatesh, Sudheesh
Document Language:
Language
Kannada
Uncontrolled Keywords: Renaissance, Public libraries, Grampanchayat libraries
Subjects: Social sciences > Education
Divisions: Azim Premji University
Full Text Status: Public
Related URLs:
URI: http://publications.azimpremjiuniversity.edu.in/id/eprint/4853
Publisher URL:

Actions (login required)

View Item View Item