ಬಹುಮುಖ ಪ್ರತಿಭೆಯ ವೃತ್ತಿರಂಗದ ಸಕಲ ಕಲಾವಲ್ಲಭರು; ಈ ಜಗತ್ತಿನಲ್ಲಿದೆ ಬಹುಶ್ರುತರ ಅಗತ್ಯ

Venkatesh, Sudheesh (2023) ಬಹುಮುಖ ಪ್ರತಿಭೆಯ ವೃತ್ತಿರಂಗದ ಸಕಲ ಕಲಾವಲ್ಲಭರು; ಈ ಜಗತ್ತಿನಲ್ಲಿದೆ ಬಹುಶ್ರುತರ ಅಗತ್ಯ. Viajayavani.

[img] Text
Download (353kB)

Abstract

ಇತ್ತೀಚೆಗೆ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರದಲ್ಲಿ ಕ್ಯಾಪ್ಟನ್‌ ಗೋಪಿನಾಥ್‌ ಅವರು ಮಾತನಾಡುವುದನ್ನು ನಾನು ಕೇಳಿಸಿಕೊಂಡೆ. ಕ್ಯಾಪ್ಟನ್‌ ಗೋಪಿನಾಥ್‌ ಅವರು ಬೇರೆ ಬೇರೆ ಕ್ಷೇತ್ರಗಳಲ್ಲಿ ಪಳಗಿದವರು. ಒಬ್ಬ ಸೈನಿಕನಾಗಿ,ರೈತನಾಗಿ ಹಾಗೂ ಉದ್ಯಮಿಯಾಗಿ ತನ್ನ ಛಾಪನ್ನು ಇವರು ಮೂಡಿಸಿದ್ದಾರೆ.

Item Type: Newspaper Article
Authors: Venkatesh, Sudheesh
Document Language:
Language
Kannada
Uncontrolled Keywords: Motivational speaker; NEP; Captain Gopinath
Subjects: Social sciences > Economics
Divisions: Azim Premji University
Full Text Status: Public
Related URLs:
URI: http://publications.azimpremjiuniversity.edu.in/id/eprint/4375
Publisher URL:

Actions (login required)

View Item View Item